ಪ್ರಧಾನ ಮಂತ್ರಿಯವರ ಕಛೇರಿ
ಜಾಗತಿಕ ಉಕ್ಕು ಕ್ಷೇತ್ರದಲ್ಲಿ ಭಾರತ ತನ್ನ ಯೋಜನೆ ಹಾಗೂ ನಾವೀನ್ಯತೆ ಮೂಲಕ ಹೇಗೆ ನಾಯಕತ್ವದತ್ತ ಪಯಣಿಸುತ್ತಿದೆ ಎಂಬುದರ ಕುರಿತು ಲೇಖನ ಹಂಚಿಕೊಂಡ ಪ್ರಧಾನಮಂತ್ರಿ
प्रविष्टि तिथि:
30 JUN 2025 1:35PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಾಗತಿಕ ಉಕ್ಕು ಕ್ಷೇತ್ರದಲ್ಲಿ ಭಾರತ ತನ್ನ ಯೋಜನೆ ಹಾಗೂ ನಾವೀನ್ಯತೆ ಮೂಲಕ ಹೇಗೆ ನಾಯಕತ್ವದತ್ತ ಪಯಣಿಸುತ್ತಿದೆ ಎಂಬುದರ ಕುರಿತು ಲೇಖನ ಹಂಚಿಕೊಂಡಿದ್ದಾರೆ.
ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರ ಎಕ್ಸ್ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ:
“ಮೂಲಸೌಕರ್ಯ ಹಾಗೂ ರಕ್ಷಣೆಯಿಂದ ವಿದ್ಯುತ್ ಚಾಲಿತ ಸಂಚಾರ ಹಾಗೂ ಶುದ್ಧ ಇಂಧನದವರೆಗೆ ಉಕ್ಕು ಉದಯೋನ್ಮುಖ ಭಾರತದ ಬೆನ್ನೆಲುಬಾಗಿದೆ. ಉಕ್ಕು ಕ್ಷೇತ್ರದಲ್ಲಿ ಭಾರತ ತನ್ನ ಯೋಜನೆ ಹಾಗೂ ನಾವೀನ್ಯತೆ ಮೂಲಕ ಹೇಗೆ ನಾಯಕತ್ವದತ್ತ ಪಯಣಿಸುತ್ತಿದೆ ಎಂಬುದರ ಕುರಿತು ಕೇಂದ್ರ ಸಚಿವರಾದ ಶ್ರೀ @hd_kumaraswamy ಅವರು ಉಲ್ಲೇಖಿಸಿದ್ದಾರೆ.”
*****
(रिलीज़ आईडी: 2140742)
आगंतुक पटल : 11
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Assamese
,
Bengali-TR
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam