ಪ್ರಧಾನ ಮಂತ್ರಿಯವರ ಕಛೇರಿ
ಜಮೈಕಾದ ಪ್ರಧಾನಮಂತ್ರಿ ಘನತೆವೆತ್ತ ಡಾ. ಆಂಡ್ರ್ಯೂ ಹೋಲ್ನೆಸ್ ಅವರ ಭಾರತ ಭೇಟಿ (ಸೆಪ್ಟೆಂಬರ್ 30 - ಅಕ್ಟೋಬರ್ 3, 2024)ಯ ಫಲಿತಾಂಶಗಳು
Posted On:
01 OCT 2024 5:19PM by PIB Bengaluru
ಕ್ರ.ಸಂ.
|
ಎಂಒಯು ಹೆಸರು
|
ಜಮೈಕಾದ ಪ್ರತಿನಿಧಿ
|
ಭಾರತದ ಪ್ರತಿನಿಧಿ
|
-
|
ಹಣಕಾಸಿನ ಸೇರ್ಪಡೆ ಮತ್ತು ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಯಶಸ್ವಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಕ್ಷೇತ್ರದಲ್ಲಿ ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಜಮೈಕಾದ ಪ್ರಧಾನ ಮಂತ್ರಿಯವರ ಕಚೇರಿಯ ನಡುವವಿನ ಸಹಕಾರ ಒಪ್ಪಂದ
|
ಶ್ರೀಮತಿ ಡಾನಾ ಮೋರಿಸ್ ಡಿಕ್ಸನ್,
ಪ್ರಧಾನ ಮಂತ್ರಿ ಕಚೇರಿಯ ಸಚಿವರು
|
ಶ್ರೀ ಪಂಕಜ್ ಚೌಧರಿ,
ಹಣಕಾಸು ಸಚಿವಾಲಯದ ರಾಜ್ಯ ಸಚಿವರು
|
-
|
ಎನ್ ಪಿ ಸಿ ಐ ಇಂಟರ್ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ ಮತ್ತು Egov ಜಮೈಕಾ ಲಿಮಿಟೆಡ್ ನಡುವಿನ ತಿಳುವಳಿಕೆ ಒಪ್ಪಂದ
|
ಶ್ರೀಮತಿ ಡಾನಾ ಮೋರಿಸ್ ಡಿಕ್ಸನ್,
ಪ್ರಧಾನ ಮಂತ್ರಿ ಕಚೇರಿಯ ಸಚಿವರು
|
ಶ್ರೀ ಪಂಕಜ್ ಚೌಧರಿ,
ಹಣಕಾಸು ಸಚಿವಾಲಯದ ರಾಜ್ಯ ಸಚಿವರು
|
-
|
2024-2029ರ ಅವಧಿಯಲ್ಲಿ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಕ್ಕಾಗಿ ಭಾರತ ಸರ್ಕಾರ ಮತ್ತು ಜಮೈಕಾ ಸರ್ಕಾರದ ನಡುವಿನ ತಿಳುವಳಿಕೆ ಒಪ್ಪಂದ
|
ಶ್ರೀಮತಿ ಕಾಮಿನಾ ಜಾನ್ಸನ್ ಸ್ಮಿತ್,
ವಿದೇಶಾಂಗ ವ್ಯವಹಾರಗಳು ಮತ್ತು ವಿದೇಶಿ ವ್ಯಾಪಾರ ಸಚಿವರು
|
ಶ್ರೀ ಪಂಕಜ್ ಚೌಧರಿ,
ಹಣಕಾಸು ಸಚಿವಾಲಯದ ರಾಜ್ಯ ಸಚಿವರು
|
-
|
ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಮತ್ತು ಜಮೈಕಾದ ಸಂಸ್ಕೃತಿ, ಲಿಂಗ, ಮನರಂಜನೆ ಮತ್ತು ಕ್ರೀಡಾ ಸಚಿವಾಲಯದ ನಡುವೆ ಕ್ರೀಡೆಯಲ್ಲಿನ ಸಹಕಾರದ ಕುರಿತು ತಿಳುವಳಿಕೆ ಒಪ್ಪಂದ
|
ಶ್ರೀಮತಿ ಕಾಮಿನಾ ಜಾನ್ಸನ್ ಸ್ಮಿತ್,
ವಿದೇಶಾಂಗ ವ್ಯವಹಾರಗಳು ಮತ್ತು ವಿದೇಶಿ ವ್ಯಾಪಾರ ಸಚಿವರು
|
ಶ್ರೀ ಪಂಕಜ್ ಚೌಧರಿ,
ಹಣಕಾಸು ಸಚಿವಾಲಯದ ರಾಜ್ಯ ಸಚಿವರು
|
*****
(Release ID: 2060951)
Visitor Counter : 52
Read this release in:
Odia
,
English
,
Urdu
,
Marathi
,
Hindi
,
Manipuri
,
Assamese
,
Bengali
,
Punjabi
,
Gujarati
,
Tamil
,
Telugu
,
Malayalam