ಪ್ರಧಾನ ಮಂತ್ರಿಯವರ ಕಛೇರಿ
ಮನ್ ಕಿ ಬಾತ್ @100ನೇ ಆವೃತ್ತಿಯಲ್ಲಿ ಭಾಗವಹಿಸುವಂತೆ ನಾಗರಿಕರಿಗೆ ಪ್ರಧಾನಿ ಮನವಿ
Posted On:
11 APR 2023 2:28PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮನ್ ಕಿ ಬಾತ್ @100ನೇ ಆವೃತ್ತಿಯಲ್ಲಿ ಭಾಗವಹಿಸುವಂತೆ ದೇಶದ ಜನತೆಗೆ ಮನವಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ;
"#MannKiBaat ಮಾಸಿಕ ಕಾರ್ಯಕ್ರಮದ ಕೊನೆಯ ಕೆಲವು ದಿನಗಳು ಉಳಿದಿವೆ... ನೀವು ಈಗಾಗಲೇ ಭಾಗವಹಿಸದಿದ್ದರೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ. ಕಳೆದ 99 ಸಂಚಿಕೆಗಳ ಅದ್ಭುತ ಪ್ರಯಾಣವನ್ನು ಮೆಲುಕು ಹಾಕಿ, ಇದರಲ್ಲಿ ಸ್ಫೂರ್ತಿದಾಯಕ ಸಾಮೂಹಿಕ ಪ್ರಯತ್ನಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ ಎಂದಿದ್ದಾರೆ.
https://quiz.mygov.in/quiz/mann-ki-baat/
***
(Release ID: 1922364)
Visitor Counter : 119
Read this release in:
Tamil
,
Manipuri
,
English
,
Urdu
,
Marathi
,
Hindi
,
Assamese
,
Bengali
,
Punjabi
,
Gujarati
,
Odia
,
Telugu
,
Malayalam