ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

15 ರಿಂದ 28 ವರ್ಷ ವಯೋಮಾನದ 2 ಕೋಟಿ ಮಕ್ಕಳಿಗೆ ಲಸಿಕೆ ಹಾಕಿರುವುದಕ್ಕೆ ಪ್ರಧಾನಮಂತ್ರಿ ಶ್ಲಾಘನೆ 

ಪ್ರಕಟಣಾ ದಿನಾಂಕ: 08 JAN 2022 7:10PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು  ಪ್ರತಿಯೊಬ್ಬರೂ ಲಸಿಕೀಕರಣದ ತೀವ್ರತೆಯನ್ನು ಕಾಯ್ದುಕೊಳ್ಳಬೇಕು ಮತ್ತು ಎಲ್ಲರೂ ಕೋವಿಡ್ ಸೂಕ್ತ ಶಿಷ್ಟಾಚಾರಗಳನ್ಮು ಪಾಲನೆ ಮಾಡಬೇಕು ಎಂದು ಕರೆ ನೀಡಿದ್ದಾರೆ. 
ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸೂಖ್ ಮಾಂಡವಿಯ ಅವರ ಟ್ವಿಟ್ ಉಲ್ಲೇಖಿಸಿ ಪ್ರಧಾನಮಂತ್ರಿ ಅವರು  ಹೀಗೆ ಹೇಳಿದ್ದಾರೆ          " ಅದ್ಬುತ..! ಅತ್ಯುತ್ತಮ ಕೆಲಸ ಮಾಡಿದ್ದೀರಿ ನನ್ನ ಯುವ ಮಿತ್ರರೇ. 
ಈ ತೀವ್ರತೆಯನ್ನು ಹೀಗೆ ಮುಂದುವರಿಸೋಣ. 

ನೀವು ಲಸಿಕೆ ಪಡೆದಿಲ್ಲವಾದರೆ ಕೂಡಲೇ ಲಸಿಕೆ ಪಡೆಯಿರಿ ಮತ್ತು ಪ್ರತಿಯೊಬ್ಬರೂ ಕೋವಿಡ್ -19 ಸಂಬಂಧಿಸಿದ ಶಿಷ್ಟಾಚಾರಗಳನ್ನು ತಪ್ಪದೆ ಪಾಲಿಸಿ ಎಂದು ಆಗ್ರಹಿಸುತ್ತೇನೆ" ,

***


(ಪ್ರಕಟಣೆ ಐ.ಡಿ.: 1788690) ವಿಸಿಟರ್ ಕೌಂಟರ್ : 248