ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಸ್ನೇಹಿತರು ಮತ್ತು ಪೋಷಕರ ನಡುವೆ ಸಮತೋಲನದ ವಾತಾವರಣವನ್ನು ಸೃಷ್ಟಿಸಲು ಪ್ರೇರೇಪಿಸುವ ಲೇಖನವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ 

प्रविष्टि तिथि: 14 JAN 2026 1:53PM by PIB Bengaluru

ಈ ಪರೀಕ್ಷಾ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಸ್ನೇಹಿತರು ಮತ್ತು ಪೋಷಕರ ನಡುವೆ ಸಮತೋಲನದ ವಾತಾವರಣವನ್ನು ಸೃಷ್ಟಿಸಲು ಪ್ರೇರೇಪಿಸುವ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹಂಚಿಕೊಂಡಿದ್ದಾರೆ.

ಕೇಂದ್ರ ಸಚಿವರಾದ ಶ್ರೀ ಜಯಂತ್ ಚೌಧರಿ ಅವರು ಎಕ್ಸ್ ಖಾತೆಯಲ್ಲಿ ಮಾಡಿರುವ ಪೋಸ್ಟ್‌ಗೆ ಪ್ರತಿಕ್ರಿಯಿಸುತ್ತಾ, ಪ್ರಧಾನಮಂತ್ರಿ ಕಚೇರಿಯ ಖಾತೆಯಲ್ಲಿ ಹೀಗೆ ಬರೆಯಲಾಗಿದೆ:  

"ಶಿಕ್ಷಣದಲ್ಲಿ ಒತ್ತಡಕ್ಕಿಂತ ತಾಳ್ಮೆಯನ್ನು ಸಂಭ್ರಮಿಸೋಣ!

ಅಂಕಗಳು ಮತ್ತು ಮೌಲ್ಯಮಾಪನಗಳು ಮಾರ್ಗದರ್ಶಿಯಾಗಿ ತಮ್ಮ ಸ್ಥಾನವನ್ನು ಹೊಂದಿವೆ, ಅವು ಗಮ್ಯಸ್ಥಾನಗಳಾಗಿ ಅಲ್ಲ. ಸ್ನೇಹಿತರು ಮತ್ತು ಪೋಷಕರ ನಡುವೆ ಸಮತೋಲನದ ವಾತಾವರಣವನ್ನು ಸೃಷ್ಟಿಸಲು ಪ್ರೇರೇಪಿಸುವ ಈ ಲೇಖನವನ್ನು ಕೇಂದ್ರ ರಾಜ್ಯ ಸಚಿವರಾದ ಶ್ರೀ ಜಯಂತ್ ಚೌಧರಿ ಅವರು ಬರೆದಿದ್ದಾರೆ.

ಈ ಪರೀಕ್ಷಾ ಕಾಲದಲ್ಲಿ ವಿದ್ಯಾರ್ಥಿಗಳು ಓದಲೇಬೇಕಾದ ಲೇಖನ ಇದು!"

 

*****


(रिलीज़ आईडी: 2214592) आगंतुक पटल : 7
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Assamese , Punjabi , Gujarati , Tamil , Malayalam