ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅವರಿಂದ ರಾಷ್ಟ್ರೀಯ ಸ್ಟಾರ್ಟ್‌ಅಪ್ ಪ್ರಶಸ್ತಿಗಳು 2023ಕ್ಕೆ ಅರ್ಜಿ ಸಲ್ಲಿಸಲು ನವೋದ್ಯಮಿಗಳಿಗೆ ಕರೆ
प्रविष्टि तिथि:
08 APR 2023 11:37AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರೀಯ ಸ್ಟಾರ್ಟ್‌ಅಪ್ ಪ್ರಶಸ್ತಿಗಳು 2023 ಕ್ಕೆ ಅರ್ಜಿ ಸಲ್ಲಿಸಲು ನವೋದ್ಯಮಿಗಳಿಗೆ ಕರೆ ನೀಡಿದ್ದಾರೆ.
ಕೇಂದ್ರ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರ ಟ್ವೀಟ್‌ಗೆ ಪ್ರತ್ಯುತ್ತರ ನೀಡುತ್ತಾ, ಪ್ರಧಾನಮಂತ್ರಿಗಳು ಹೀಗೆ ಟ್ವೀಟ್ ಮಾಡಿದ್ದಾರೆ:
"ಸ್ಟಾರ್ಟ್‌ಅಪ್‌ಗಳು ಕೇವಲ ತಮ್ಮ ನವೀನ ಉತ್ಸಾಹಕ್ಕೆ ಮಾತ್ರವಲ್ಲದೆ, ಅವುಗಳನ್ನು ನಿರ್ಮಿಸುವವರ ಪ್ರೇರಕ ಜೀವನ ಪಯಣಗಳಿಗಾಗಿಯೂ ಆಕರ್ಷಕವಾಗಿವೆ. ನಮ್ಮ ಸ್ಟಾರ್ಟ್‌ಅಪ್ ಲೋಕವು ನಮ್ಮ ಯುವ ಶಕ್ತಿಯ ಮನೋಭಾವವನ್ನು ಪ್ರದರ್ಶಿಸುತ್ತದೆ.
ರಾಷ್ಟ್ರೀಯ ಸ್ಟಾರ್ಟ್‌ಅಪ್ ಪ್ರಶಸ್ತಿಗಳು 2023ಕ್ಕೆ ಅರ್ಜಿ ಸಲ್ಲಿಸಲು ನವೋದ್ಯಮಿಗಳಿಗೆ ಕರೆ ನೀಡುತ್ತಿದ್ದೇನೆ. startupindia.gov.in"
*****
(रिलीज़ आईडी: 2188652)
आगंतुक पटल : 12
इस विज्ञप्ति को इन भाषाओं में पढ़ें:
Bengali
,
Tamil
,
Malayalam
,
English
,
Urdu
,
हिन्दी
,
Marathi
,
Assamese
,
Manipuri
,
Punjabi
,
Gujarati
,
Odia
,
Telugu