ಪ್ರಧಾನ ಮಂತ್ರಿಯವರ ಕಛೇರಿ
ಈಶಾನ್ಯ ಭಾರತದ ಪರಿವರ್ತನೆ ಕುರಿತಾದ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
28 MAY 2025 1:18PM by PIB Bengaluru
ಕೇಂದ್ರ ಸಂವಹನ ಖಾತೆ ಸಚಿವರು ಮತ್ತು ಈಶಾನ್ಯ ಪ್ರದೇಶದ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಅವರು ಬರೆದಿರುವ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹಂಚಿಕೊಂಡಿದ್ದಾರೆ. ಈಶಾನ್ಯ ಭಾರತ ಇನ್ನು ಗಡಿನಾಡಾಗಿ ಉಳಿದಿಲ್ಲ, ಬದಲಾಗಿ ಮುಂಚೂಣಿಯಲ್ಲಿರುವ ಪ್ರದೇಶವಾಗಿದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.
ಪ್ರಧಾನಮಂತ್ರಿಗಳ ಕಚೇರಿಯು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದೆ:
"ಈಶಾನ್ಯ ಭಾರತ ಇನ್ನು ಗಡಿನಾಡಾಗಿ ಉಳಿದಿಲ್ಲ, ಅದು ಮುಂಚೂಣಿಯಲ್ಲಿರುವ ಪ್ರದೇಶವಾಗಿದೆ. ವ್ಯಾಪಾರ, ಸಂಪರ್ಕಕ್ಕಾಗಿ ಕಾರ್ಯತಂತ್ರದ ಕೇಂದ್ರವಾಗಿ ಈ ಪ್ರದೇಶ ಹಂತಹಂತವಾಗಿ ಏಳಿಗೆ ಹೊಂದಿದ ಬಗ್ಗೆ ಮತ್ತು ವಿಕಸಿತ ಭಾರತಕ್ಕಾಗಿ ಭಾರತದ $30 ಲಕ್ಷ ಕೋಟಿ ದೂರದೃಷ್ಟಿಯ ಕುರಿತಂತೆ ಕೇಂದ್ರ ಸಚಿವರಾದ ಶ್ರೀ @JM_Scindia ಅವರು ತಮ್ಮ ಲೇಖನದಲ್ಲಿ ಸವಿಸ್ತಾರವಾಗಿ ತಿಳಿಸಿದ್ದಾರೆ. ಅದನ್ನು ನೀವೂ ಓದಿರಿ!"
*****
(ಪ್ರಕಟಣೆ ಐ.ಡಿ.: 2132070)
ವಿಸಿಟರ್ ಕೌಂಟರ್ : 21
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Nepali
,
Manipuri
,
Bengali
,
Bengali-TR
,
Assamese
,
Punjabi
,
Gujarati
,
Odia
,
Tamil
,
Telugu
,
Malayalam