ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿದ ಗಾಯಕ ಡಾ. ಭರತ್ ಬಲವಳ್ಳಿ ಮತ್ತು ಪತ್ರಕರ್ತ ಅಭಿಜಿತ್ ಪವಾರ್ 

Posted On: 14 OCT 2024 10:50PM by PIB Bengaluru

ಖ್ಯಾತ ಗಾಯಕ ಮತ್ತು ಸಂಗೀತ ಸಂಯೋಜಕರಾದ ಶ್ರೀ ಡಾ. ಭರತ್ ಬಲವಳ್ಳಿ ಮತ್ತು ಸಕಾಲ ಮೀಡಿಯಾದ ಪತ್ರಕರ್ತರಾದ ಶ್ರೀ ಅಭಿಜಿತ್ ಪವಾರ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ಭರತ್ ಬಲವಳ್ಳಿ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ:

“ನಿಮ್ಮನ್ನು ಭೇಟಿ ಮಾಡಿದ್ದು ಸಂತೋಷವಾಗಿದೆ, @Swaradhish ಜೊತೆಗೆ @abhijitpawarapg. ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಮೇಲಿರುವ ನಿಮ್ಮ ಒಲವಿಗೆ ಅನುಗುಣವಾಗಿ ನೀವು ಬರೆದಿರುವ ಪುಸ್ತಕಕ್ಕೆ ನಿಮ್ಮ ಅಭಿನಂದನೆಗಳು. ನಿಮ್ಮ ಭವಿಷ್ಯದ ಪ್ರಯತ್ನಗಳಿಗೆ ನನ್ನ ಶುಭಾಶಯಗಳು.” ಎಂದು ಬರೆದಿದ್ದಾರೆ.

 

 

*****


 


(Release ID: 2065053)