ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಬ್ಯಾಡ್ಮಿಂಟನ್ ಆಟಗಾರ ಸುಹಾಸ್ ಯತಿರಾಜ್ ಅವರನ್ನು ಅಭಿನಂದಿಸಿದ್ದಾರೆ
Posted On:
02 SEP 2024 11:35PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಪುರುಷರ ಸಿಂಗಲ್ಸ್ SL4 ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಸುಹಾಸ್ ಯತಿರಾಜ್ ಅವರನ್ನು ಅಭಿನಂದಿಸಿದರು.
ಶ್ರೀ ಮೋದಿಯವರು Xನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
"#Paralympics2024ರ ಸ್ಪರ್ಧೆಯ ಪುರುಷರ ಸಿಂಗಲ್ಸ್ SL4 ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಸುಹಾಸ್ ಯತಿರಾಜ್ ಅವರು ಪ್ರತಿಷ್ಠಿತ ಬೆಳ್ಳಿ ಪದಕ ಗೆದ್ದಿರುವುದು ಅದ್ಭುತವಾದ ಸಾಧನೆ! ಅವರ ಯಶಸ್ಸಿಗಾಗಿ ಭಾರತದ ಜನರು ಸಂತೋಷಪಡುತ್ತಾರೆ. ಕ್ರೀಡೆಯ ಬಗ್ಗೆ ಅವರಿಗಿರುವ ದೃಢತೆ ಮತ್ತು ಬದ್ಧತೆಗೆ ನಮಗೆ ಹೆಮ್ಮೆ ಇದೆ.
@suhas_ly #Cheer4Bharat"
*****
(Release ID: 2051224)
Visitor Counter : 47
Read this release in:
Telugu
,
Assamese
,
English
,
Urdu
,
Hindi
,
Marathi
,
Bengali
,
Manipuri
,
Punjabi
,
Gujarati
,
Odia
,
Tamil
,
Malayalam