ಪ್ರಧಾನ ಮಂತ್ರಿಯವರ ಕಛೇರಿ
ಜನ್ ಧನ್ ಯೋಜನೆಯ ಪರಿವರ್ತನಕಾರಿ ಫಲಿತಾಂಶಗಳ ಬಗ್ಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಲಿಂಕ್ಡೆನ್ ಬರಹ
Posted On:
28 AUG 2024 3:17PM by PIB Bengaluru
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನ್ ಧನ್ ಯೋಜನೆ ಜಾರಿಯಾಗಿ ಇಂದಿಗೆ ಹತ್ತು ವರ್ಷಗಳಾದ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮ ಲಿಂಕ್ಡೆನ್ ನಲ್ಲಿ ಯೋಜನೆ ಬಗ್ಗೆ ಬರೆದಿದ್ದಾರೆ.
‘ಹಣಕಾಸು ಒಳಗೊಳ್ಳುವಿಕೆಯ ದಶಕ - ಪಿಎಂ ಜನ್ ಧನ್ ಯೋಜನೆ' ಎಂಬ ಶೀರ್ಷಿಕೆಯ ಪ್ರಧಾನ ಮಂತ್ರಿಗಳ ಪೋಸ್ಟ್ ಈ ಉಪಕ್ರಮದ ಪರಿವರ್ತನಾಕಾರಿ ಫಲಿತಾಂಶಗಳ ಬಗ್ಗೆ ತಿಳಿಸುತ್ತದೆ.
ಪ್ರಧಾನ ಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ:
“ಜನ್ ಧನ್ ಯೋಜನೆಯು ಘನತೆ, ಸಬಲೀಕರಣ ಮತ್ತು ಅವಕಾಶದ ಬಗೆಗಿನದಾಗಿದೆ. ಇಂದು, ನಾವು #10YearsOfJanDhan ಎಂದು ಸಂಭ್ರಮಿಸುವ ಈ ಸಂದರ್ಭದಲ್ಲಿ ಈ ಉಪಕ್ರಮದ ಪರಿವರ್ತಕ ಫಲಿತಾಂಶಗಳ ಕುರಿತಾದ @LinkedIn ನಲ್ಲಿನ ನನ್ನ ಬರಹವನ್ನು ಹಂಚಿಕೊಳ್ಳುತ್ತಿದ್ದೇನೆ.”
*****
(Release ID: 2049360)
Read this release in:
English
,
Urdu
,
Marathi
,
Hindi
,
Assamese
,
Manipuri
,
Bengali-TR
,
Bengali
,
Punjabi
,
Gujarati
,
Odia
,
Tamil
,
Telugu
,
Malayalam