ಪ್ರಧಾನ ಮಂತ್ರಿಯವರ ಕಛೇರಿ

ಇಂಡೋನೇಷ್ಯಾ ಚುನಾಯಿತ ಅಧ್ಯಕ್ಷರಿಂದ ಪ್ರಧಾನಮಂತ್ರಿಗಳಿಗೆ ಕರೆ – ತಾಂತ್ರಿಕ ಪಾಲುದಾರಿಕೆ ಕುರಿತಂತೆ ಉಭಯ ನಾಯಕರ ಚರ್ಚೆ

Posted On: 20 JUN 2024 1:07PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಇಂಡೋನೇಷ್ಯಾದ ಚುನಾಯತ ಅಧ್ಯಕ್ಷರಾದ ಪ್ರಬೋವೋ ಸುಬಿಯಾಂಟೋ ಅವರ ಕರೆ ಸ್ವೀಕರಿಸಿದರು.

ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

“ಇಂಡೋನೇಷ್ಯಾದ ಚುನಾಯಿತ ಅಧ್ಯಕ್ಷರಾದ ಪ್ರಬೋವೋ ಸುಬಿಯಾಂಟೋ ಅವರ ಕರೆ ಹರ್ಷ ತಂದಿದೆ. ಮುಂದಿನ ಅವರ ನಾಯಕತ್ವದ ಯಶಸ್ಸಿಗೆ ಶುಭ ಕೋರಿದೆ. ನಮ್ಮ ನಮ್ಮ ನಾಗರಿಕತೆ ಆಧಾರದ ಮೇಲಿನ ಭಾರತ- ಇಂಡೋನೇಷ್ಯಾ ನಡುವಣ ಸಮಗ್ರ ತಾಂತ್ರಿಕ ಪಾಲುದಾರಿಕೆಯನ್ನು ಬಲಪಡಿಸುವ ಮಾರ್ಗಗಳ ಬಗ್ಗೆ ನಾವು ಚರ್ಚಿಸಿದೆವು”
 

 

 

*****



(Release ID: 2027381) Visitor Counter : 20