ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಗಯಾನಾದ ಶ್ರೀ ರಾಮ ಭಜನೆಯನ್ನು ಹಂಚಿಕೊಂಡ ಪ್ರಧಾನಿ

ಪ್ರಕಟಣಾ ದಿನಾಂಕ: 19 JAN 2024 1:36PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಗಯಾನಾದ ಶ್ರೀ ರಾಮ ಭಜನೆಯನ್ನು ಹಂಚಿಕೊಂಡರು. 

ಪ್ರಧಾನಮಂತ್ರಿಯವರು Xನಲ್ಲಿ:

"ಗಯಾನಾದ ಒಂದು #ShriRamBhajan ಇಲ್ಲಿದೆ. ಗಯಾನಾ ಹಿಂದೂ ಧರ್ಮ ಸಭಾದ ಈ ಪ್ರಯತ್ನ ಹಾಗೂ ಹಿಂದೂ ಸಂಸ್ಕೃತಿ ಮತ್ತು ನೀತಿಗಳನ್ನು ಜನಪ್ರಿಯಗೊಳಿಸುವ ಅವರ ಇತರ ಪ್ರಯತ್ನಗಳಿಗಾಗಿ ನಾನು ಅವರನ್ನು ಅಭಿನಂದಿಸುತ್ತೇನೆ" ಎಂದು ಪೋಸ್ಟ್ ಮಾಡಿದ್ದಾರೆ.
 

***


(ಪ್ರಕಟಣೆ ಐ.ಡಿ.: 1997850) ವಿಸಿಟರ್ ಕೌಂಟರ್ : 98