ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಶರ್ಮಿಷ್ಠಾ ಮುಖರ್ಜಿ ಅವರಿಂದ “ಪ್ರಣಬ್‌ ನನ್ನ ತಂದೆ: ಮಗಳಿಂದ ಸ್ಮರಣೆʼ ಪುಸ್ತಕದ ಪ್ರತಿ ಸ್ವೀಕರಿಸಿದ ಪ್ರಧಾನಮಂತ್ರಿ

Posted On: 15 JAN 2024 6:45PM by PIB Bengaluru

ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಅವರು "ಪ್ರಣಬ್‌ ಮೈ ಫಾದರ್:‌ ಎ ಡಾಟರ್‌ ರೆಮೆಂಬರ್ಸ್‌ʼ (ಪ್ರಣಬ್‌ ನನ್ನ ತಂದೆ: ಮಗಳಿಂದ ಸ್ಮರಣೆ) ಪುಸ್ತಕವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ನೀಡಿದರು.

ಪ್ರಧಾನಮಂತ್ರಿಗಳು ಎಕ್ಸ್‌ ನಲ್ಲಿ ಹೀಗೆ ಪೋಸ್ಟ್‌ ಮಾಡಿದ್ದಾರೆ. 

“ಶರ್ಮಿಷ್ಠಾ ಅವರೇ ನಿಮ್ಮ ಭೇಟಿ ಮತ್ತು ನಿಮ್ಮ ತಂದೆ ಪ್ರಣಬ್‌ ಅವರೊಂದಿಗೆ ಸ್ಮರಣೀಯ ಸಂವಾದಗಳ ನೆನಪು ಯಾವಾಗಲೂ ಸಂತಸಮಯ. ಅವರ ಶ್ರೇಷ್ಠತೆ, ಜಾಣ್ಮೆ ಮತ್ತು ಬೌದ್ಧಿಕ ಶಕ್ತಿಯನ್ನು ನಿಮ್ಮ ಪುಸ್ತಕ ಸ್ಪಷ್ಟವಾಗಿ ತೆರೆದಿಟ್ಟಿದೆ.

*****



(Release ID: 1996458) Visitor Counter : 66