ಪ್ರಧಾನ ಮಂತ್ರಿಯವರ ಕಛೇರಿ
ಭಾರತದ ಜಿ20 ಅಧ್ಯಕ್ಷತೆ ಪೂರ್ಣಗೊಂಡ ಬಗ್ಗೆ ಕುರಿತು ತಮ್ಮ ಆಲೋಚನೆಗಳನ್ನು ಬರೆದ ಪ್ರಧಾನ ಮಂತ್ರಿ
Posted On:
30 NOV 2023 5:30PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಜಿ20 ಅಧ್ಯಕ್ಷತೆ ಪೂರ್ಣಗೊಳಿಸುವಿಕೆ ಮತ್ತು ವಸುಧೈವ ಕುಟುಂಬಕಂ-ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬ ತತ್ವಗಳ ಬಲವರ್ಧನೆಯ ಕುರಿತು ತಮ್ಮ ಆಲೋಚನೆಗಳನ್ನು ಕಳೆದ ವರ್ಷದಿಂದ ವಿವಿಧ ರೀತಿಯಲ್ಲಿ ಬರೆದಿದ್ದಾರೆ.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ತಿಳಿಸಿದ್ದಾರೆ:
“ಭಾರತವು ಜಿ20 ಅಧ್ಯಕ್ಷತೆಯನ್ನು ಪೂರ್ಣಗೊಳಿಸುತ್ತಿದ್ದಂತೆ, ವಸುಧೈವ ಕುಟುಂಬಕಂ-ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬ ತತ್ವಗಳನ್ನು ಹೇಗೆ ಕಳೆದ ಒಂದು ವರ್ಷದಲ್ಲಿ ವಿವಿಧ ರೀತಿಯಲ್ಲಿ ಪ್ರಸ್ತಾವಿಸುತ್ತಾ ಬಲಪಡಿಸಲಾಯಿತು ಎಂಬುದರ ಕುರಿತು ಕೆಲವು ಆಲೋಚನೆಗಳನ್ನು ಬರೆದಿದ್ದೇನೆ. ಸುಸ್ಥಿರ ಅಭಿವೃದ್ಧಿ, ಮಹಿಳೆಯರ ಸಬಲೀಕರಣ, ಬಹುಪಕ್ಷೀಯತೆ ಮತ್ತು ಹೆಚ್ಚಿನದನ್ನು ಒಳಗೊಳಿಸುತ್ತಾ ಇನ್ನಷ್ಟು ಬಲಪಡಿಸುವತ್ತ ಭಾರತವು ಗಮನಹರಿಸಿದೆ.
https://nm-4.com/Fy2eo6
***
(Release ID: 1982241)
Visitor Counter : 75
Read this release in:
English
,
Urdu
,
Hindi
,
Marathi
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam