ಪ್ರಧಾನ ಮಂತ್ರಿಯವರ ಕಛೇರಿ
ಮಡಗಾಸ್ಕರ್ ಅಧ್ಯಕ್ಷರಾಗಿ ಮರು ಆಯ್ಕೆಯಾದ ಆಂಡ್ರಿ ರಾಜೋಲಿನಾ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿಯವರು
Posted On:
02 DEC 2023 7:29PM by PIB Bengaluru
ಮಡಗಾಸ್ಕರ್ ಅಧ್ಯಕ್ಷರಾಗಿ ಮರು ಆಯ್ಕೆಯಾದ ಆಂಡ್ರಿ ರಾಜೋಲಿನಾ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಅಭಿನಂದಿಸಿದರು.
ಶ್ರೀ ನರೇಂದ್ರ ಮೋದಿಯವರು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
"@SE_Rajoelina ಮಡಗಾಸ್ಕರ್ ಅಧ್ಯಕ್ಷರಾಗಿ ನಿಮ್ಮ ಮರು ಆಯ್ಕೆಗಾಗಿ ಹೃತ್ಪೂರ್ವಕ ಅಭಿನಂದನೆಗಳು. ಭಾರತ-ಮಡಗಾಸ್ಕರ್ ಪಾಲುದಾರಿಕೆ ಮತ್ತು ವಿಷನ್ ಸಾಗರ್ ಅನ್ನು ಮತ್ತಷ್ಟು ಬಲಪಡಿಸಲು ನಿಮ್ಮೊಂದಿಗೆ ನಿಕಟವಾಗಿ ಕೆಲಸ ಮಾಡಲು ಎದುರುನೋಡುತ್ತೇವೆ."
***
(Release ID: 1982230)
Visitor Counter : 86
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam