ಪ್ರಧಾನ ಮಂತ್ರಿಯವರ ಕಛೇರಿ
ಏಷ್ಯನ್ ಪ್ಯಾರಾ ಗೇಮ್ಸ್ 2022 ರ ಮಹಿಳೆಯರ ಪ್ಯಾರಾ ಪವರ್ ಲಿಫ್ಟಿಂಗ್ 61 ಕೆಜಿ ಸ್ಪರ್ಧೆಯಲ್ಲಿ ರಾಜ್ ಕುಮಾರಿ ಕಂಚಿನ ಪದಕ ಗಳಿಸಿದ್ದಕ್ಕಾಗಿ ಸಂತಸವ್ಯಕ್ತಪಡಿಸಿದ ಪ್ರಧಾನಮಂತ್ರಿ
प्रविष्टि तिथि:
25 OCT 2023 6:54PM by PIB Bengaluru
ಚೀನಾದ ಹ್ಯಾಂಗ್ ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ 2022 ರಲ್ಲಿ ಮಹಿಳೆಯರ ಪ್ಯಾರಾ ಪವರ್ ಲಿಫ್ಟಿಂಗ್ 61 ಕೆಜಿ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ರಾಜ್ ಕುಮಾರಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ಹಂಚಿಕೊಂಡಿದ್ದಾರೆ:
"ಮಹಿಳೆಯರ ಪ್ಯಾರಾ ಪವರ್ ಲಿಫ್ಟಿಂಗ್ 61 ಕೆಜಿ ಸ್ಪರ್ಧೆಯಲ್ಲಿ ರಾಜ್ ಕುಮಾರಿ ಅವರಿಂದ ಮಹತ್ತರ ಕಂಚು ಪದಕ ಗಳಿಕೆ, ಭಾರತ ಇದನ್ನು ಸಂಭ್ರಮಿಸಿದೆ.! ಅವರ ಯಶಸ್ಸು ಮುಂಬರುವ ಹಲವಾರು ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುತ್ತದೆ.
*****
(रिलीज़ आईडी: 1971265)
आगंतुक पटल : 102
इस विज्ञप्ति को इन भाषाओं में पढ़ें:
Malayalam
,
English
,
Urdu
,
Marathi
,
हिन्दी
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu