ಪ್ರಧಾನ ಮಂತ್ರಿಯವರ ಕಛೇರಿ

ಮಹಿಳಾ ಸಂಸದರು ಪ್ರಮುಖ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ನಮ್ಮ ಪ್ರಜಾಪ್ರಭುತ್ವವನ್ನು ಹೆಚ್ಚು ಸ್ಪಂದನ ಶೀಲವನ್ನಾಸುತ್ತಿದ್ದಾರೆ: ಪ್ರಧಾನಮಂತ್ರಿ

Posted On: 11 OCT 2023 8:59PM by PIB Bengaluru

ಮಹಿಳಾ ಸಂಸತ್ತಿನ ಸದಸ್ಯರಿಂದ ಪ್ರಜಾಪ್ರಭುತ್ವದ ಪುಷ್ಟೀಕರಣವಾಗುತ್ತಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳೀದ್ದಾರೆ ಮತ್ತು ನಾರಿ ಶಕ್ತಿ ವಂದನ್ ಅಧಿನಿಯಮ್ ಜನರ ಧ್ವನಿಯನ್ನು ಇನ್ನಷ್ಟು ಬಲಪಡಿಸುತ್ತದೆ ಎಂದು ಆಶಾಭಾವ ವ್ಯಕ್ತ ಪಡಿಸಿದರು.

ಈ ಕುರಿತ ಲೇಖನವನ್ನು ಪ್ರಧಾನಮಂತ್ರಿಯವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿಯವರತು ತಮ್ಮ ಎಕ್ಸ್ ಖಾತೆಯಲ್ಲಿ  ಈ ರೀತ ಸಂದೇಶ ತಿಳಿಸಿದ್ದಾರೆ;

"ಮಹಿಳಾ ಸಂಸದರು ನಮ್ಮ ಪ್ರಜಾಪ್ರಭುತ್ವವನ್ನು ಹೇಗೆ ಹೆಚ್ಚು ಸ್ಪಂದನ ಶೀಲವನ್ನಾಸುತ್ತಿದ್ದಾರೆ ಮತ್ತು ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಮತ್ತು ಹೆಚ್ಚಿನ ಪ್ರಮುಖ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸುತ್ತಿದ್ದಾರೆ ಎಂಬುದನ್ನು @ShamikaRavi ಅವರ ಆಸಕ್ತಿದಾಯಕ ಲೇಖನವು ಎತ್ತಿ ತೋರಿಸುತ್ತದೆ. ಇದು ನಾರಿ ಶಕ್ತಿ ವಂದನ್ ಅಧಿನಿಯಮ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕೂಡಾ ವಿವರಿಸುತ್ತದೆ. ಈ ಮೂಲಕ ಿವರ ಕಾರ್ಯಗಳು ಜನರ ಧ್ವನಿಯನ್ನು ಮತ್ತಷ್ಟು ಬಲಪಡಿಸುತ್ತದೆ.

https://indianexpress.com/article/columns/women-mps-contribution-has-increased-in-parliament-data-proves-it-8977046/ "



(Release ID: 1967111) Visitor Counter : 80