ಪ್ರಧಾನ ಮಂತ್ರಿಯವರ ಕಛೇರಿ

2022ರ ಏಷ್ಯನ್ ಕ್ರೀಡಾಕೂಟದಲ್ಲಿ ಪ್ರಥಮ ಪದಕ ಗೆದ್ದ ಲೈಟ್‌ವೇಟ್ ಪುರುಷರ ಡಬಲ್ ಸ್ಕಲ್ಸ್ ತಂಡವನ್ನು ಅಭಿನಂದಿಸಿದ ಪ್ರಧಾನಮಂತ್ರಿಯವರು  

Posted On: 24 SEP 2023 10:02PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಏಷ್ಯನ್ ಕ್ರೀಡಾಕೂಟ 2022 ರಲ್ಲಿ ಭಾರತಕ್ಕಾಗಿ ರಜತ ಪದಕದ ರೂಪದಲ್ಲಿ ಪ್ರಥಮ ಪದಕವನ್ನು ಗೆದ್ದಿರುವುದಕ್ಕೆ ಲೈಟ್‌ವೇಟ್ ಪುರುಷರ ಡಬಲ್ ಸ್ಕಲ್ಸ್ ತಂಡವನ್ನು ಶ್ಲಾಘಿಸಿದ್ದಾರೆ. 

ಅರ್ಜುನ್ ಲಾಲ್ ಜಾಟ್ ಮತ್ತು ಅರವಿಂದ್ ಸಿಂಗ್ ಅವರ ಅದ್ಭುತ ಜೋಡಿಯನ್ನು ಅಭಿನಂದಿಸುತ್ತಾ, ನಮ್ಮ ರಾಷ್ಟ್ರದ ಭಾವನೆಗಳು  ಮತ್ತು ಶಕ್ತಿಯನ್ನು ಪ್ರತಿನಿಧಿಸುವುದರ ಜೊತೆಗೆ ಗೌರವ ಗಾಥೆಯನ್ನು ನಿರಂತರ ಮುಂದುವರಿಸುವಂತೆ ಪ್ರಧಾನಮಂತ್ರಿಯವರು  ಹಾರೈಸಿದರು!!

 

***(Release ID: 1960325) Visitor Counter : 67