ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವಿವಿಧ ಜಾಗತಿಕ ಸವಾಲುಗಳಿಗೆ ವಿಶ್ವಾಸಾರ್ಹ ಪಾಲುದಾರ ದೇಶವಾಗಿ ಭಾರತವು ಬೆಳೆಯುತ್ತಿರುವ ಮನ್ನಣೆಯನ್ನು ಸಮ್ಮತಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 28 JUL 2023 4:49PM by PIB Bengaluru

ವಿವಿಧ ಜಾಗತಿಕ ಸವಾಲುಗಳಿಗೆ ವಿಶ್ವಾಸಾರ್ಹ ಪಾಲುದಾರ ದೇಶವಾಗಿ ಭಾರತವು ಬೆಳೆಯುತ್ತಿರುವ ಹಾಗೂ ಗಳಿಸುತ್ತಿರುವ ಮನ್ನಣೆಯನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ರಾಜ್ಯ ಸಚಿವರಾದ ಶ್ರೀ ರಾಜೀವ್ ಚಂದ್ರಶೇಖರ್ ಅವರು ತಮ್ಮ ಲೇಖನದ ಮೂಲಕ ತಿಳಿಸಿದ್ದಾರೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಪ್ರಧಾನಮಂತ್ರಿ ಕಾರ್ಯಾಲಯ ಈ ರೀತಿ ಟ್ವೀಟ್ ಮಾಡಿದೆ:

" ಸುಸ್ಥಿರತೆ ಮತ್ತು ಭದ್ರತೆಯಿಂದ ಹಿಡಿದು ಲಸಿಕೆಗಳು, ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಗಳವರೆಗೆ ವಿವಿಧ ಜಾಗತಿಕ ಸವಾಲುಗಳಿಗೆ ವಿಶ್ವಾಸಾರ್ಹ ಪಾಲುದಾರ ದೇಶವಾಗಿ ಭಾರತವು ಈಗ ಗುರುತಿಸಲ್ಪಟ್ಟಿದೆ ಎಂದು ಕೇಂದ್ರ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ತಮ್ಮ ಲೇಖನದಲ್ಲಿ ಬರೆದಿದ್ದಾರೆ”.

***


(ಪ್ರಕಟಣೆ ಐ.ಡಿ.: 1943726) ವಿಸಿಟರ್ ಕೌಂಟರ್ : 160