ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​NaMo ಆ್ಯಪ್ ನಲ್ಲಿ ಪ್ರಕಟಿಸಲಾದ ಗರೀಬ್ ಕಲ್ಯಾಣ್   ಯೋಜನೆಯ 9 ವರ್ಷಗಳ ಬಗ್ಗೆ ತಿಳಿಸುವ  ವ್ಯಾಪಕ ಶ್ರೇಣಿಯ ಮಾಹಿತಿಗಳನ್ನು ಪ್ರಧಾನಮಂತ್ರಿಯವರು ಹಂಚಿಕೊಂಡಿದ್ದಾರೆ.

Posted On: 01 JUN 2023 10:22AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು NaMo ಆ್ಯಪ್ ನಲ್ಲಿ ಪ್ರಕಟಿಸಲಾದ ಗರೀಬ್ ಕಲ್ಯಾಣ್   ಯೋಜನೆಯ 9 ವರ್ಷಗಳ ಬಗ್ಗೆ ತಿಳಿಸುವ  ವ್ಯಾಪಕ ಶ್ರೇಣಿಯ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿಯವರು  ಹೀಗೆ ಟ್ವೀಟ್ ಮಾಡಿದ್ದಾರೆ;

“ಬಡವರಿಗಾಗಿ ಕೆಲಸ ಮಾಡುವ ಪ್ರತಿ ಕ್ಷಣವೂ ಗೌರವ ಮತ್ತು ಸದವಕಾಶ. ಸಹಾನುಭೂತಿ ಮತ್ತು ಸಂಕಲ್ಪದಿಂದ ಉತ್ತೇಜಿಸಲ್ಪಟ್ಟ ನಮ್ಮ ಪ್ರಯಾಣ ಮುಂದುವರಿಯುತ್ತದೆ,. NaMo ಅಪ್ಲಿಕೇಶನ್ #9YearsOfGaribKalyan ಅನ್ನು ತಿಳಿಸುವ ವ್ಯಾಪಕ ಶ್ರೇಣಿಯ ವಿಷಯವನ್ನು ಒಳಗೊಂಡಿದೆ.  ದಯವಿಟ್ಟು ಒಮ್ಮೆ ನೋಡಿ”

 

*****


(Release ID: 1929041) Visitor Counter : 148