ಪ್ರಧಾನ ಮಂತ್ರಿಯವರ ಕಛೇರಿ

ರಾಷ್ಟ್ರೀಯ ಪತ್ರಾಗಾರದ 1 ಕೋಟಿ ಪುಟಗಳ ಐತಿಹಾಸಿಕ ದಾಖಲೆಗಳನ್ನು ಹೊಂದಿರುವ ಪೋರ್ಟಲ್‌ ಅಭಿಲೇಖ್‌ ಪಾತಾಳ್‌ಅನ್ನು ಪ್ರಧಾನಮಂತ್ರಿ ಶ್ಲಾಘಿಸಿದರು.

Posted On: 20 APR 2023 9:57AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ರಾಷ್ಟ್ರೀಯ ಪತ್ರಾಗಾರದ ಒಂದು ಕೋಟಿ ಪುಟಗಳ ಐತಿಹಾಸಿಕ ದಾಖಲೆಗಳನ್ನು ಹೊಂದಿರುವ ಅಭಿಲೇಖ್‌ ಪಾತಾಳ್‌ ಪೋರ್ಟಲ್‌ಅನ್ನು ಶ್ಲಾಘಿಸಿದ್ದಾರೆ.

ರಾಷ್ಟ್ರೀಯ ಪತ್ರಾಗಾರದ ಸರಣಿ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ಪ್ರಧಾನಮಂತ್ರಿ ಟ್ವೀಟ್‌ ಮಾಡಿದ್ದಾರೆ:

‘‘ ಇದು ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಆಸಕ್ತಿ ಹೊಂದಿರುವವರಿಗೆ ಆಸಕ್ತಿಯನ್ನುಂಟು ಮಾಡುವ ವಿಷಯವಾಗಿದೆ,’’ ಎಂದಿದ್ದಾರೆ.

 

***



(Release ID: 1922351) Visitor Counter : 111