ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನ ನರೇಂದ್ರ ಮೋದಿ ಮಂತ್ರಿ ಅವರನ್ನು ಭೇಟಿಯಾದ ಎನ್ಎಕ್ಸ್ ಪಿ ಸೆಮಿಕಂಡಕ್ಟರ್ ಗಳ ಸಿಇಒ
Posted On:
30 MAR 2023 10:16AM by PIB Bengaluru
ಎನ್ ಎಕ್ಸ್ ಪಿ ಸೆಮಿಕಂಡಕ್ಟರ್ಸ್ ನ ಸಿಇಓ ಶ್ರೀ ಕರ್ಟ್ ಸೀವರ್ಸ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಎನ್ಎಕ್ಸ್ ಪಿ ಟ್ವೀಟ್ ಗೆ ಪ್ರತ್ಯುತ್ತರವಾಗಿ ಪ್ರಧಾನಮಂತ್ರಿ ಅವರು ಹೀಗೆ ಟ್ವೀಟ್ ಮಾಡಿದ್ದಾರೆ:
"@NXP ಸಿಇಒ ಕರ್ಟ್ ಸೀವರ್ಸ್ ಅವರನ್ನು ಭೇಟಿ ಮಾಡಲು ಮತ್ತು ಅರೆವಾಹಕಗಳು ಮತ್ತು ಹೊಸಶೋಧಗಳ ಜಗತ್ತಿನಲ್ಲಿ ಪರಿವರ್ತಕ ಭೂದೃಶ್ಯದ ಬಗ್ಗೆ ಚರ್ಚಿಸಲು ಸಂತೋಷವಾಗಿದೆ. ನಮ್ಮ ಪ್ರತಿಭಾವಂತ ಯುವಕರಿಂದ ಭಾರತವು ಈ ಕ್ಷೇತ್ರಗಳಲ್ಲಿ ಪ್ರಮುಖ ಶಕ್ತಿಯಾಗಿ ಹೊರಹೊಮ್ಮುತ್ತಿದೆ,’’ ಎಂದು ಹೇಳಿದರು.
***
(Release ID: 1912303)
Visitor Counter : 135
Read this release in:
Bengali
,
English
,
Gujarati
,
Urdu
,
Hindi
,
Marathi
,
Manipuri
,
Assamese
,
Punjabi
,
Odia
,
Tamil
,
Telugu
,
Malayalam