ಪ್ರಧಾನ ಮಂತ್ರಿಯವರ ಕಛೇರಿ

​​​​​​​ತಾಲಿ ಮೊದಲ ಬಾರಿಗೆ ರಸ್ತೆ ಸಂಪರ್ಕವನ್ನು ಪಡೆಯುತ್ತಿದೆ


51 ಕಿ.ಮೀ ಉದ್ದದ ಯಾಂಗ್ಟೆ-ತಾಲಿ ರಸ್ತೆ ಪೂರ್ಣಗೊಂಡಿರುವುದಕ್ಕೆ ಪ್ರಧಾನಮಂತ್ರಿ ಸಂತಸ 

Posted On: 02 MAR 2023 9:09AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅರುಣಾಚಲ ಪ್ರದೇಶದ ಕ್ರಾ ದಾದಿ ಜಿಲ್ಲೆಯಲ್ಲಿ 51 ಕಿ.ಮೀ ಉದ್ದದ ಯಾಂಗ್ಟೆ-ತಾಲಿ ರಸ್ತೆ ಪೂರ್ಣಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಶ್ರೀ ಪೆಮಾ ಖಂಡು ಅವರು ಮೇಲೆ ತಿಳಿಸಿದ 51 ಕಿ.ಮೀ. ಯಾಂಗ್ಟೆ-ತಾಲಿ ರಸ್ತೆಯನ್ನು ಪೂರ್ಣಗೊಳಿಸಿರುವ ಕುರಿತು ಮಾಡಿದ ಟ್ವೀಟ್ ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಅವರು,

 ಟ್ವೀಟ್ ಮಾಡಿ, "ಇದನ್ನು ನೋಡಿ ಸಂತೋಷವಾಯಿತು." ಎಂದು ಹೇಳಿದ್ದಾರೆ.

******



(Release ID: 1903687) Visitor Counter : 117