ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗಂಗಾ ವಿಲಾಸ್ ಕ್ರೂಸ್ ತನ್ನ ಮೊದಲ ಪ್ರಯಾಣವನ್ನು ದಿಬ್ರುಗಢದಲ್ಲಿ ಪೂರ್ಣಗೊಳಿಸಿದಕ್ಕಾಗಿ ಪ್ರಧಾನಮಂತ್ರಿ ಯವರು ಸಂತಸ ವ್ಯಕ್ತಪಡಿಸಿದ್ದಾರೆ. 

Posted On: 01 MAR 2023 10:42AM by PIB Bengaluru

ಗಂಗಾ ವಿಲಾಸ್ ಕ್ರೂಸ್ ತನ್ನ ಮೊದಲ ಪ್ರಯಾಣವನ್ನು ದಿಬ್ರುಗಢದಲ್ಲಿ ಪೂರ್ಣಗೊಳಿಸಿದಕ್ಕಾಗಿ   ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸಂತಸ ವ್ಯಕ್ತಪಡಿಸಿದ್ದಾರೆ.

ಬಂದರು, ಹಡಗು ಮತ್ತು ಜಲಮಾರ್ಗಗಳ ಸಂಪುಟ ಸಚಿವರ ಟ್ವೀಟ್ಗೆ ಪ್ರತಿಕ್ರಿಯೆಯಾಗಿ ಪ್ರಧಾನಮಂತ್ರಿ ಹೀಗೆ  ಟ್ವೀಟ್ ಮಾಡಿರುವರು;

"ವಿಶೇಷ ಪ್ರಯಾಣವು ಪೂರ್ಣಗೊಂಡಿದೆ! ಭಾರತ ಮತ್ತು ವಿದೇಶದಿಂದ ಹೆಚ್ಚಿನ ಪ್ರವಾಸಿಗರು ಗಂಗಾ ವಿಲಾಸ್ ಕ್ರೂಸ್ ನಲ್ಲಿ ಪಾಲ್ಗೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ."

***


(Release ID: 1903396) Visitor Counter : 145