ಪ್ರಧಾನ ಮಂತ್ರಿಯವರ ಕಛೇರಿ

ಶ್ರೀ ಸಪ್ತಕೋಟೇಶ್ವರ ದೇವಸ್ಥಾನದ ನವೀಕರಣದ ಬಗ್ಗೆ ಸಂತಸ ವ್ಯಕ್ತಪಡಿಸಿದ ಪ್ರಧಾನ ಮಂತ್ರಿ

Posted On: 11 FEB 2023 9:39PM by PIB Bengaluru

ಗೋವಾದ ಬಿಚೋಲಿಮ್ ನ ನಾರ್ವೆಯಲ್ಲಿರುವ ಶ್ರೀ ಸಪ್ತಕೋಟೇಶ್ವರ ದೇವಸ್ಥಾನದ ನವೀಕರಣದ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸಂತಸ ವ್ಯಕ್ತಪಡಿಸಿದ್ದಾರೆ.

ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರ ಟ್ವೀಟ್ ಗೆ ಪ್ರತ್ಯುತ್ತರವಾಗಿ ಪ್ರಧಾನಮಂತ್ರಿಯವರು ಟ್ವೀಟ್ ಮಾಡಿದ್ದಾರೆ:

" ಬಿಚೋಲಿಮ್ ನ ನಾರ್ವೆಯಲ್ಲಿರುವ  ನವೀಕೃತ ಶ್ರೀ ಸಪ್ತಕೋಟೇಶ್ವರ ದೇವಸ್ಥಾನವು ನಮ್ಮ ಆಧ್ಯಾತ್ಮಿಕ ಸಂಪ್ರದಾಯಗಳೊಂದಿಗೆ ನಮ್ಮ ಯುವಕರ ಸಂಪರ್ಕವನ್ನು ಇನ್ನಷ್ಟು ನಿಕಟಗೊಳಿಸುತ್ತದೆ. ಇದು ಗೋವಾದಲ್ಲಿ ಪ್ರವಾಸೋದ್ಯಮವನ್ನು ಮತ್ತಷ್ಟು ಉತ್ತೇಜಿಸಲಿದೆ” ಎಂದವರು ಹೇಳಿದ್ದಾರೆ. .

****



(Release ID: 1898600) Visitor Counter : 103