ಪ್ರಧಾನ ಮಂತ್ರಿಯವರ ಕಛೇರಿ
ಕಳೆದ 8 ವರ್ಷಗಳಲ್ಲಿ ಈಶಾನ್ಯ ಭಾಗ ಸಾಟಿಯಿಲ್ಲದಷ್ಟು ಪರಿವರ್ತನೆ ಕಂಡಿದೆ: ಪ್ರಧಾನಮಂತ್ರಿ
Posted On:
12 FEB 2023 1:45PM by PIB Bengaluru
ಈಶಾನ್ಯ ಭಾಗ ಕಳೆದ 8 ವರ್ಷಗಳಲ್ಲಿ ಸಾಟಿಯಿಲ್ಲದಷ್ಟು ಪರಿವರ್ತನೆ ಹೊಂದಿದ್ದು, ಇಲ್ಲಿನ ಜನ ವ್ಯಾಪಕ ಪ್ರಯೋಜನಗಳನ್ನು ಪಡೆದುಕೊಂಡಿದ್ದಾರೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.
ನಾಗರಿಕ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಮಂತ್ರಿ ಅವರು.
“ಈಶಾನ್ಯ ಭಾಗ ಕಳೆದ 8 ವರ್ಷಗಳಲ್ಲಿ ಸಾಟಿಯಿಲ್ಲದಷ್ಟು ಪರಿವರ್ತನೆ ಕಂಡಿದ್ದು, ಇಲ್ಲಿನ ಜನತೆ ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಂಡಿದ್ದಾರೆ. ಯಾವುದೇ ಕ್ಷೇತ್ರವನ್ನು ನೋಡಿದರೂ ಅಸಂಖ್ಯಾತ ಲಾಭಗಳಿವೆ” ಎಂದಿದ್ದಾರೆ.”
*****
(Release ID: 1898594)
Visitor Counter : 148
Read this release in:
Bengali
,
Hindi
,
English
,
Urdu
,
Marathi
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam