ಪ್ರಧಾನ ಮಂತ್ರಿಯವರ ಕಛೇರಿ
ಅಹಮದಾಬಾದ್ ನ ಪುಪ್ಪ ಪ್ರದರ್ಶನಕ್ಕೆ ಪ್ರಧಾನಿಯವರಿಂದ ಶ್ಲಾಘನೆ
Posted On:
04 JAN 2023 9:45PM by PIB Bengaluru
ಅಹಮದಾಬಾದ್ ನ ಪುಪ್ಪ ಪ್ರದರ್ಶನವು ಹೂವು ಮತ್ತು ಪ್ರಕೃತಿ ಬಗ್ಗೆ ಸಾಕಷ್ಟು ಆಸಕ್ತಿಯಿರುವ ಹಲವಾರು ಜನರನ್ನು ಆಕರ್ಷಿಸಿದೆಯೆಂದು ಪ್ರಧಾನ ಮಂತ್ರಿಗಳಾದ ಶ್ರೀ.ನರೇಂದ್ರ ಮೋದಿಯವರು ಇಂದು ಹೇಳಿದ್ದಾರೆ.
ಅಹಮದಾಬಾದ್ ಮಹಾನಗರ ಪಾಲಿಕೆಯ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿ, ಟ್ವೀಟ್ ಮಾಡಿರುವ ಮೋದಿಯವರು
“ಆಸಕ್ತಿಕರವಾಗಿ ಕಾಣಿಸುತ್ತಿದ್ದು, ಹಲವು ವರ್ಷಗಳಿಂದ, ಅಹಮದಾಬಾದ್ ನ ಪುಪ್ಪ ಪ್ರದರ್ಶನವು ವಿಕಸನವಾಗಿದೆ ಮತ್ತು ಹೂ ಮತ್ತು ಪ್ರಕೃತಿ ಬಗ್ಗೆ ಆಸಕ್ತಿಯಿರುವವರನ್ನು ಆಕರ್ಷಿಸುತ್ತಿದೆ ಎಂದು ತಿಳಿಸಿದ್ದಾರೆ.
***
(Release ID: 1888851)
Visitor Counter : 141
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam