ಪ್ರಧಾನ ಮಂತ್ರಿಯವರ ಕಛೇರಿ
ಹೈನುಗಾರಿಕಾ ಕ್ಷೇತ್ರದಲ್ಲಿ ಆಗಿರುವ ಪ್ರಗತಿಯನ್ನು ಪ್ರಧಾನಮಂತ್ರಿ ಶ್ಲಾಘಿಸಿದರು
ಪ್ರಕಟಣಾ ದಿನಾಂಕ:
28 NOV 2022 1:05PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡೈರಿ ಕ್ಷೇತ್ರದ ಬೆಳವಣಿಗೆಯನ್ನು ಶ್ಲಾಘಿಸಿದ್ದಾರೆ, ಹಾಲಿನ ಉತ್ಪಾದನೆಯು ಹಿಂದಿನ 63 ವರ್ಷಗಳಲ್ಲಿನ 121 ಎಂ.ಟಿ.ಗೆ ಹೋಲಿಸಿದರೆ ಕೇವಲ 8 ವರ್ಷಗಳಲ್ಲಿ 83 ಎಂ.ಟಿ.ಯಷ್ಟು ಉತ್ಪಾದನೆ ಹೆಚ್ಚಾಗಿದೆ.
ಕೇಂದ್ರ ಸಚಿವ ಶ್ರೀ ಪರ್ಷೋತ್ತಮ್ ರೂಪಾಲಾ ಅವರ ಟ್ವೀಟ್ ಸಂದೇಶಕ್ಕೆ ಪ್ರತಿಸ್ಪಂದನವಾಗಿ ಪ್ರಧಾನಮಂತ್ರಿ ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ:
"ಇದು ವಿಶೇಷವಾಗಿ ಸಂತೋಷಕರವಾಗಿದೆ. ನಮ್ಮ ನಾರಿ ಶಕ್ತಿಯನ್ನು ಮತ್ತಷ್ಟು ಬಲಪಡಿಸಲು ಅಭಿವೃದ್ಧಿಯ ಡೈರಿ ಕ್ಷೇತ್ರವು ಕೂಡಾ ಒಂದು ಉತ್ತಮ ಮಾರ್ಗವಾಗಿದೆ. ಮುಂದಿನ ದಿನಗಳಲ್ಲಿ ಹೈನುಗಾರಿಕೆ ಕ್ಷೇತ್ರ ಇನ್ನಷ್ಟು ಬೆಳೆಯಲಿ.
*****
(ಪ್ರಕಟಣೆ ಐ.ಡಿ.: 1880118)
ವಿಸಿಟರ್ ಕೌಂಟರ್ : 99
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam