ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಬತುಕಮ್ಮಅಂಗವಾಗಿ ಎಲ್ಲರಿಗೂ, ವಿಶೇಷವಾಗಿ ತೆಲಂಗಾಣದ ಸ್ತ್ರೀಶಕ್ತಿಗೆ ಪ್ರಧಾನಮಂತ್ರಿ ಶುಭಾಶಯ 


ಪ್ರಕಟಣಾ ದಿನಾಂಕ: 25 SEP 2022 6:22PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಲ್ಲರಿಗೂ, ವಿಶೇಷವಾಗಿ ತೆಲಂಗಾಣದ ಸ್ತ್ರೀಶಕ್ತಿಗೆ ಬತುಕಮ್ಮ ಶುಭ ಸಂದರ್ಭದಲ್ಲಿ ಶುಭಾಶಯ ಕೋರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು;

"ಬತುಕಮ್ಮ ಶುಭ ಸಂದರ್ಭದಲ್ಲಿ ಎಲ್ಲರಿಗೂ, ವಿಶೇಷವಾಗಿ ತೆಲಂಗಾಣದ ಸ್ತ್ರೀಶಕ್ತಿಗೆ ಶುಭಾಶಯಗಳು. ಈ ಹಬ್ಬವು ಪ್ರಕೃತಿಯೊಂದಿಗೆ ನಮ್ಮ ಸಂಬಂಧಿ ಮತ್ತು ಸಂಪರ್ಕವನ್ನು ಗಾಢವಾಗಿಸುತ್ತದೆ. ಹೂವುಗಳ ಮೇಲಿನ  ನಮ್ಮ ಆಸಕ್ತಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ."

 

*****


(ಪ್ರಕಟಣೆ ಐ.ಡಿ.: 1862383) ವಿಸಿಟರ್ ಕೌಂಟರ್ : 158