ಪ್ರಧಾನ ಮಂತ್ರಿಯವರ ಕಛೇರಿ
ಯೋಗ ದಿನವನ್ನು ಆಚರಿಸಲು ಮತ್ತು ಯೋಗವನ್ನು ದೈನಂದಿನ ಜೀವನದ ಒಂದು ಭಾಗವನ್ನಾಗಿಸಿಕೊಳ್ಳಲು ಪ್ರತಿಯೊಬ್ಬರಿಗೂ ಪ್ರಧಾನಮಂತ್ರಿ ಮನವಿ
‘ನಮ್ಮ ದೈನಂದಿನ ಜೀವನದಲ್ಲಿಯೋಗ’ ಕುರಿತ ಚಲನಚಿತ್ರವನ್ನು ಹಂಚಿಕೊಂಡಿದ್ದಾರೆ.
Posted On:
12 JUN 2022 5:47PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಯೋಗ ದಿನವನ್ನು ಆಚರಿಸುವಂತೆ ಮತ್ತು ಯೋಗವನ್ನು ದೈನಂದಿನ ಜೀವನದ ಒಂದು ಭಾಗವನ್ನಾಗಿ ಮಾಡುವಂತೆ ಪ್ರತಿಯೊಬ್ಬರಿಗೂ ಮನವಿ ಮಾಡಿದ್ದಾರೆ. ಶ್ರೀ ನರೇಂದ್ರ ಮೋದಿ ಅವರು ‘ನಮ್ಮ ದೈನಂದಿನ ಜೀವನದಲ್ಲಿಯೋಗ’ ಕುರಿತ ಚಲನಚಿತ್ರವನ್ನು ಹಂಚಿಕೊಂಡರು.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ಅವರು, ಈ ರೀತಿ ಹೇಳಿದ್ದಾರೆ:
‘‘ ಮುಂದಿನ ದಿನಗಳಲ್ಲಿ, ವಿಶ್ವವು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಿದೆ. ಯೋಗ ದಿನವನ್ನು ಆಚರಿಸಲು ಮತ್ತು ಯೋಗವನ್ನು ನಿಮ್ಮ ದೈನಂದಿನ ಜೀವನದ ಒಂದು ಭಾಗವನ್ನಾಗಿ ಮಾಡಲು ನಾನು ನಿಮ್ಮೆಲ್ಲರನ್ನೂ ಒತ್ತಾಯಿಸುತ್ತೇನೆ. ಇದರ ಪ್ರಯೋಜನಗಳು ಅನೇಕ...
********
(Release ID: 1833831)
Visitor Counter : 128
Read this release in:
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam