ಪ್ರಧಾನ ಮಂತ್ರಿಯವರ ಕಛೇರಿ
ಸ್ಟ್ಯಾಂಡ್ ಆಪ್ ಇಂಡಿಯಾದ 6ನೇ ವಾರ್ಷಿಕೋತ್ಸವದ ವೇಳೆ ಭಾರತೀಯ ಉದ್ಯಮಶೀಲತೆಯ ಶಕ್ತಿಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
05 APR 2022 2:38PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸ್ಟ್ಯಾಂಡ್ ಆಪ್ ಇಂಡಿಯಾ ಉಪಕ್ರಮವು ಭಾರತದ ಉದ್ಯಮಶೀಲತೆಯ ಶಕ್ತಿಯನ್ನು ಸರಿಯಾಗಿ ಒಗ್ಗೂಡಿsi ಚಾನಲೈಸ್ ಮಾಡುಲು ನಡೆಯುತ್ತಿರುವ ಪ್ರಯತ್ನಗಳ ಒಂದು ಭಾಗವಾಗಿದೆ ಎಂದು ಹೇಳಿದ್ದಾರೆ.
ಇಂದಿಗೆ ಸ್ಟ್ಯಾಂಡ್ ಆಪ್ ಇಂಡಿಯಾದ ಉಪಕ್ರಮ ಆರಂಭವಾಗಿ 6 ವರ್ಷ ಪೂರೈಸಿದೆ.
ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ “ಭಾರತವು ಉದ್ಯಮಶೀಲ ಶಕ್ತಿಯಿಂದ ತುಂಬಿದೆ ಮತ್ತು ಸ್ಟ್ಯಾಂಡ್ ಅಪ್ ಇಂಡಿಯಾ ಉಪಕ್ರಮವು ಈ ಚೈತನ್ಯವನ್ನು ಮತ್ತಷ್ಟು ಪ್ರಗತಿ ಮತ್ತು ಸಮೃದ್ಧಿಗೆ ಚಾನಲೈಸ್ ಮಾಡಲು ನಡೆಯುತ್ತಿರುವ ಪ್ರಯತ್ನಗಳ ಒಂದು ಭಾಗವಾಗಿದೆ’’ ಎಂದು ಹೇಳಿದ್ದಾರೆ.
***
(ಪ್ರಕಟಣೆ ಐ.ಡಿ.: 1813675)
ವಿಸಿಟರ್ ಕೌಂಟರ್ : 267
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam