ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜನತೆಗೆ ನವರಾತ್ರಿಯ ಶುಭಾಶಯ ಕೋರಿದ ಪ್ರಧಾನಿ

ಪ್ರಕಟಣಾ ದಿನಾಂಕ: 07 OCT 2021 11:08AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವರಾತ್ರಿ ಸಂದರ್ಭದಲ್ಲಿ ಜನತೆಗೆ ಶುಭಾಶಯ ಕೋರಿದ್ದಾರೆ.

ಕುರಿತು ಪ್ರಧಾನಿ ಹೀಗೆ ಸರಣಿ ಟ್ವೀಟ್‌ ಮಾಡಿದ್ದಾರೆ"ಎಲ್ಲರಿಗೂ ನವರಾತ್ರಿ ಶುಭಾಶಯಗಳು. ಮುಂಬರುವ ದಿನಗಳು ಜಗತ್ ಜನನಿ ಮಾತೆಯ ಆರಾಧನೆಗೆ ನಮ್ಮನ್ನು ಸಮರ್ಪಿಸಿಕೊಳ್ಳುವ ದಿನಗಳಾಗಿವೆ.

ನವರಾತ್ರಿ ಪ್ರತಿಯೊಬ್ಬರ ಜೀವನದಲ್ಲಿ ಶಕ್ತಿ, ಆರೋಗ್ಯ ಮತ್ತು ಸಮೃದ್ಧಿಯನ್ನು ತರಲಿ. https://t.co/f42HyGnUYM

ಇಂದು ನವರಾತ್ರಿಯ ಮೊದಲ ದಿನ, ಇಂದು ನಾವು ಮಾ ಶೈಲಪುತ್ರಿಯನ್ನು ಪ್ರಾರ್ಥಿಸುತ್ತೇವೆ. ಅವಳಿಗೆ ಮೀಸಲಾದ ಒಂದು ಸ್ತುತಿ ಇಲ್ಲಿದೆ: https://t.co/nzIVQUrWH8"

***


(ಪ್ರಕಟಣೆ ಐ.ಡಿ.: 1761681) ವಿಸಿಟರ್ ಕೌಂಟರ್ : 280