ಪ್ರಧಾನ ಮಂತ್ರಿಯವರ ಕಛೇರಿ
ವಾಷಿಂಗ್ಟನ್ ಡಿ.ಸಿ.ಗೆ ಪ್ರಧಾನಮಂತ್ರಿಯವರ ಆಗಮನದ ಬಗ್ಗೆ ಪತ್ರಿಕಾ ಪ್ರಕಟಣೆ
प्रविष्टि तिथि:
23 SEP 2021 8:30AM by PIB Bengaluru
ಅಮೆರಿಕದ ಘನತೆವೆತ್ತ ಅಧ್ಯಕ್ಷ ಜೋ ಬೈಡೆನ್ ಅವರ ಆಹ್ವಾನದ ಮೇರೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಮೆರಿಕ ಭೇಟಿಗಾಗಿ ವಾಷಿಂಗ್ಟನ್ ಡಿ.ಸಿ.ಗೆ (ಸ್ಥಳೀಯ ಕಾಲಮಾನ 22 ಸೆಪ್ಟೆಂಬರ್ 2021ರಂದು) ಆಗಮಿಸಿದರು.
ಪ್ರಧಾನಮಂತ್ರಿಯವರನ್ನು ಅಮೆರಿಕ ಸರಕಾರದ ಪರವಾಗಿ ನಿರ್ವಹಣೆ ಮತ್ತು ಸಂಪನ್ಮೂಲಗಳ ಉಪ ಕಾರ್ಯದರ್ಶಿ ಶ್ರೀ ಟಿ.ಎಚ್. ಬ್ರಿಯಾನ್ ಮೆಕ್‌ಕಿಯಾನ್ ಅವರು ಬರಮಾಡಿಕೊಂಡರು.
ಆಂಡ್ರ್ಯೂಸ್ ವಾಯುನೆಲೆಯಲ್ಲಿ ಉತ್ಸುಕರಾಗಿ ಕಾಯುತ್ತಿದ್ದ ಭಾರತೀಯ ವಲಸಿಗರು ಹರ್ಷೋದ್ಗಾರಗಳಿಂದ ಪ್ರಧಾನಿಯನ್ನು ಸ್ವಾಗತಿಸಿದರು.
***
(रिलीज़ आईडी: 1757181)
आगंतुक पटल : 281
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam