ಪ್ರಧಾನ ಮಂತ್ರಿಯವರ ಕಛೇರಿ
ಟೋಕಿಯೋ ಒಲಿಂಪಿಕ್ಸ್ 2020ರ ಕುಸ್ತಿ ಸ್ಪರ್ಧೆಯಲ್ಲಿ ರಜತ ಪದಕ ಗೆದ್ದ ರವಿ ಕುಮಾರ್ ದಹಿಯಾಗೆ ಪ್ರಧಾನಮಂತ್ರಿ ಅಭಿನಂದನೆ
ಪ್ರಕಟಣಾ ದಿನಾಂಕ:
05 AUG 2021 5:06PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಟೋಕಿಯೋ ಒಲಿಂಪಿಕ್ 2020ರ ಕುಸ್ತಿಯಲ್ಲಿ ರಜತ ಪದಕ ಗೆದ್ದ ರವಿಕುಮಾರ್ ದಹಿಯಾ ಅವರಿಗೆ ಅಭಿನಂದನೆ ಸಲ್ಲಿಸಿದ್ದು, ಅವರನ್ನು ಗಮನಾರ್ಹ ಕುಸ್ತಿಪಟು ಎಂದು ಬಣ್ಣಿಸಿದ್ದಾರೆ.
ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು, "ರವಿಕುಮಾರ್ ದಹಿಯಾ ಅವರು ಗಮನಾರ್ಹ ಕುಸ್ತಿಪಟು! ಅವರ ಹೋರಾಟದ ಉತ್ಸಾಹ ಮತ್ತು ದೃಢತೆ ಮಹೋನ್ನತವಾದ್ದು. ಟೋಕಿಯೋ 2020ರ ಕುಸ್ತಿಯಲ್ಲಿ ರಜತ ಪದಕ ಗೆದ್ದ ಅವರಿಗೆ ಅಭಿನಂದನೆಗಳು. ಭಾರತವು ಅವರ ಸಾಧನೆಗೆ ಬಹಳ ಹೆಮ್ಮೆಪಡುತ್ತದೆ." ಎಂದು ತಿಳಿಸಿದ್ದಾರೆ.
***
(ಪ್ರಕಟಣೆ ಐ.ಡಿ.: 1742839)
ವಿಸಿಟರ್ ಕೌಂಟರ್ : 289
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Malayalam
,
Urdu
,
Marathi
,
हिन्दी
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu