ಪ್ರಧಾನ ಮಂತ್ರಿಯವರ ಕಛೇರಿ
ʻವೈದ್ಯರ ದಿನʼದ ಅಂಗವಾಗಿ ವೈದ್ಯರಿಗೆ ಶುಭಾಶಯ ಕೋರಿದ ಪ್ರಧಾನಿ
Posted On:
01 JUL 2021 9:52AM by PIB Bengaluru
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವೈದ್ಯರ ದಿನದ ಅಂಗವಾಗಿ ವೈದ್ಯರಿಗೆ ಶುಭಾಶಯ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ, "ವೈದ್ಯರ ದಿನದಂದು, ಎಲ್ಲಾ ವೈದ್ಯರಿಗೆ ನನ್ನ ಶುಭಾಶಯಗಳು. ವೈದ್ಯಕೀಯ ಜಗತ್ತಿನಲ್ಲಿ ಭಾರತದ ದಾಪುಗಾಲು ಪ್ರಶಂಸನೀಯ. ನಮ್ಮ ಭೂಮಿಯನ್ನು ಆರೋಗ್ಯವಂತವಾಗಿಸುವಲ್ಲಿ ವೈದ್ಯರ ಕೊಡುಗೆ ಅಪಾರ.” ಎಂದಿದ್ದಾರೆ.
ಕೆಲವು ದಿನಗಳ ಹಿಂದೆ ʻಮನ್ ಕಿ ಬಾತ್ʼನಲ್ಲಿ ಈ ಬಗ್ಗೆ ತಾವು ಮಾತನಾಡಿದ್ದರ ಲಿಂಕ್ ಅನ್ನು ಅವರು ಒದಗಿಸಿದ್ದಾರೆ.
***
(Release ID: 1731842)
Visitor Counter : 274
Read this release in:
Tamil
,
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Telugu
,
Malayalam