ಪ್ರಧಾನ ಮಂತ್ರಿಯವರ ಕಛೇರಿ
ಪೋಯ್ಲಾ ಬೊಯಿಶಖ್ ಗೆ ಪ್ರಧಾನಮಂತ್ರಿ ಅವರಿಂದ ಶುಭಾಶಯಗಳು
प्रविष्टि तिथि:
15 APR 2021 9:03AM by PIB Bengaluru
ಪೋಯ್ಲಾ ಬೊಯಿಶಖ್ ಗೆ ಭಾರತ ಮತ್ತು ಜಗತ್ತಿನಾದ್ಯಂತ ನೆಲೆಸಿರುವ ಬಂಗಾಳಿ ಸಮುದಾಯಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶುಭಾಶಯಗಳನ್ನು ತಿಳಿಸಿದ್ದಾರೆ.
“ಶುಭೋ ನಬೂ ಬರ್ಶೂ” ಗೆ ಪ್ರಧಾನಮಂತ್ರಿ ಅವರು ಟ್ವೀಟ್ ಮೂಲಕ ಶುಭಾಶಯಗಳನ್ನು ತಿಳಿಸಿದ್ದಾರೆ. “ ಬಂಗಾಳಿ ಜನರಲ್ಲಿ ಜೀವನ ಪ್ರೀತಿ ಮತ್ತು ಆಚರಣೆಯ ಉತ್ಸಾಹ ನಿಜಕ್ಕೂ ಹೃದಯ ಸ್ಪರ್ಷಿಯಾಗಿದೆ. ಭಾರತ ಮತ್ತು ಜಗತ್ತಿನಾದ್ಯಂತ ನೆಲೆಸಿರುವ ಬಂಗಾಳಿ ಜನರಿಗೆ ಪೋಯ್ಲಾ ಬೊಯಿಶಖ್ ಗೆ ತಮ್ಮ ಹೃತ್ಪೂರ್ವಕ ಶುಭಾಶಯಗಳು, ಹೊಸ ವರ್ಷ ಎಲ್ಲರಿಗೂ ಸಮೃದ್ಧತೆ, ಸಂತಸ ಮತ್ತು ಆರೋಗ್ಯ ತರಲಿ” ಎಂದು ಹಾರೈಸಿದ್ದಾರೆ.
***
(रिलीज़ आईडी: 1711992)
आगंतुक पटल : 184
इस विज्ञप्ति को इन भाषाओं में पढ़ें:
Malayalam
,
English
,
Urdu
,
हिन्दी
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu