ಪ್ರಧಾನ ಮಂತ್ರಿಯವರ ಕಛೇರಿ
ಒಡಿಯಾ ಹೊಸ ವರ್ಷ ಮತ್ತು ಮಹಾ ಬಿಶುಬ ಪನ ಸಂಕ್ರಾಂತಿ ಅಂಗವಾಗಿ ಒಡಿಶಾದ ಜನತೆಗೆ ಶುಭ ಕೋರಿದ ಪ್ರಧಾನಮಂತ್ರಿ
प्रविष्टि तिथि:
14 APR 2021 9:05AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಡಿಯಾ ಹೊಸ ವರ್ಷ ಮತ್ತು ಮಹಾ ಬಿಶುಬ ಪನ ಸಂಕ್ರಾಂತಿ ಅಂಗವಾಗಿ ಒಡಿಶಾದ ಜನತೆಗೆ ಶುಭ ಕೋರಿದ್ದಾರೆ.
ಶ್ರೀ ನರೇಂದ್ರ ಮೋದಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ ಪ್ರತಿಯೊಬ್ಬರಿಗೂ ಒಡಿಯಾ ಹೊಸ ವರ್ಷದ ಶುಭಾಶಯಗಳು ಎಂದು ಹೇಳಿದ್ದಾರೆ ಮತ್ತು “ಒಡಿಯಾ ಹೊಸ ವರ್ಷ ಮತ್ತು ಮಹಾ ಬಿಶುಬ ಪನ ಸಂಕ್ರಾಂತಿ ಅಂಗವಾಗಿ ಒಡಿಶಾದ ಜನತೆಗೆ ನನ್ನ ಹೃದಯಪೂರ್ವಕ ಶುಭಾಶಯಗಳು. ಮುಂಬರುವ ವರ್ಷಗಳಲ್ಲಿ ನಿಮ್ಮ ಆಶೋತ್ತರಗಳು ಈಡೇರಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಪ್ರತಿಯೊಬ್ಬರಿಗೂ ಆರೋಗ್ಯ ಮತ್ತು ಸಂತೋಷ ಲಭಿಸಲಿ” ಎಂದು ತಿಳಿಸಿದ್ದಾರೆ.
***
(रिलीज़ आईडी: 1711796)
आगंतुक पटल : 220
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam