ಪ್ರಧಾನ ಮಂತ್ರಿಯವರ ಕಛೇರಿ
ಯು.ಎನ್.ಐ.ಟಿ.ಎ.ಆರ್.ಗೆ ಕೃತಜ್ಞತೆ ಅರ್ಪಿಸಿದ ಪ್ರಧಾನಮಂತ್ರಿ
Posted On:
24 MAR 2021 10:30AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಶ್ವ ಸಂಸ್ಥೆಯ ತರಬೇತಿ ಮತ್ತು ಸಂಶೋಧನೆ (ಯು.ಎನ್.ಐ.ಟಿ.ಎ.ಆರ್.)ಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಸಾಂಕ್ರಾಮಿಕವಲ್ಲದ ರೋಗಗಳಿಂದ ಸಂಭವಿಸುತ್ತಿದ್ದ ಅಕಾಲಿಕ ಮರಣವನ್ನು ತಗ್ಗಿಸುವ ನಿಟ್ಟಿನಲ್ಲಿ ಭಾರತದ ಗಣನೀಯ ಪ್ರಗತಿಗಾಗಿ ಯು.ಎನ್.ಐ.ಟಿ.ಎ.ಆರ್. ಮೆಚ್ಚುಗೆ ವ್ಯಕ್ತಪಡಿಸಿದೆ.
ಟ್ವೀಟ್‌ನಲ್ಲಿ ಪ್ರಧಾನಮಂತ್ರಿಯವರು "ಸಾಂಕ್ರಾಮಿಕವಲ್ಲದ ಕಾಯಿಲೆಗಳನ್ನು ತಡೆಗಟ್ಟಲು ಮತ್ತು ಯೋಗಕ್ಷೇಮ ಹೆಚ್ಚಿಸುವ ಪ್ರಯತ್ನದ ಉಪಕ್ರಮಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಯು.ಎನ್.ಐ.ಟಿ.ಎ.ಆರ್.ಯ ನುಡಿಗಳಿಗೆ ಆಭಾರಿ. ನಾವೆಲ್ಲರೂ ಒಗ್ಗೂಡಿ ನಮ್ಮ ಗ್ರಹವನ್ನು ಆರೋಗ್ಯವಂತವಾಗಿಸೋಣ." ಎಂದು ತಿಳಿಸಿದ್ದಾರೆ.
***
(Release ID: 1707429)
Visitor Counter : 185
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam