ಪ್ರಧಾನ ಮಂತ್ರಿಯವರ ಕಛೇರಿ
ಅಮೆರಿಕಾದ ಕಾಂಗ್ರೆಸ್ ಮನ್ ಜಾನ್ ಲೆವಿಸ್ ನಿಧನಕ್ಕೆ ಪ್ರಧಾನಿ ಸಂತಾಪ
प्रविष्टि तिथि:
19 JUL 2020 12:58PM by PIB Bengaluru
ಅಮೆರಿಕಾದ ಕಾಂಗ್ರೆಸ್ ಮನ್ ಜಾನ್ ಲೆವಿಸ್ ನಿಧನಕ್ಕೆ ಪ್ರಧಾನಿ ಸಂತಾಪ
ಅಮೆರಿಕಾದ ಕಾಂಗ್ರೆಸ್ ಮನ್ ಜಾನ್ ಲೆವಿಸ್ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ “ಅಮೆರಿಕಾದಲ್ಲಿ ನಾಗರಿಕ ಹಕ್ಕುಗಳು ಮತ್ತು ಅಹಿಂಸಾ ಹೋರಾಟದ ಚಾಂಪಿಯನ್ ಮತ್ತು ಗಾಂಧಿ ತತ್ವಗಳ ಪ್ರತಿಪಾದಕ ಕಾಂಗ್ರೆಸ್ ಮನ್ ಜಾನ್ ಲೆವಿಸ್ ನಿಧನಕ್ಕೆ ದುಃಖವಾಗುತ್ತಿದೆ. ಅವರ ತತ್ವ, ಆದರ್ಶಗಳು ಸದಾ ನಮಗೆ ಸ್ಪೂರ್ತಿ ಮತ್ತು ಪ್ರೇರಣೆ ನೀಡುತ್ತವೆ.‘’ ಎಂದು ಹೇಳಿದ್ದಾರೆ.
***
(रिलीज़ आईडी: 1639819)
आगंतुक पटल : 289
इस विज्ञप्ति को इन भाषाओं में पढ़ें:
Telugu
,
Malayalam
,
English
,
Urdu
,
Marathi
,
हिन्दी
,
Bengali
,
Assamese
,
Manipuri
,
Punjabi
,
Gujarati
,
Odia
,
Tamil