ಪ್ರಧಾನ ಮಂತ್ರಿಯವರ ಕಛೇರಿ

ದೇಶಾದ್ಯಂತದ ವಿವಿಧ ಹಬ್ಬಗಳಿಗೆ ಪ್ರಧಾನಿಯವರಿಂದ ಶುಭಾಶಯ

Posted On: 14 APR 2020 10:20AM by PIB Bengaluru

ದೇಶಾದ್ಯಂತದ ವಿವಿಧ ಹಬ್ಬಗಳಿಗೆ ಪ್ರಧಾನಿಯವರಿಂದ ಶುಭಾಶಯ

 

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ವಿವಿಧ ಹಬ್ಬಗಳ ಅಂಗವಾಗಿ  ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.

"ಭಾರತದಾದ್ಯಂತ ನಡೆಯುವ ವಿವಿಧ ಹಬ್ಬಗಳ ಅಂಗವಾಗಿ ಜನತೆಗೆ ಶುಭಾಶಯಗಳು. ಈ ಹಬ್ಬಗಳು ಭಾರತದಲ್ಲಿ ಭ್ರಾತೃತ್ವದ ಉತ್ಸಾಹವನ್ನು ಹೆಚ್ಚಿಸಲಿ. ಎಲ್ಲರಿಗೂ ಸಂತೋಷ ಮತ್ತು ಉತ್ತಮ ಆರೋಗ್ಯವನ್ನು ಸಹ ತರಲಿ. ಮುಂದಿನ ದಿನಗಳಲ್ಲಿ ಕೋವಿಡ್-19ರ ವಿರುದ್ಧ ಒಟ್ಟಾಗಿ ಹೋರಾಡಲು ನಾವು ಹೆಚ್ಚಿನ ಶಕ್ತಿಯನ್ನು ಪಡೆಯೋಣ.” ಎಂದು ಅವರು ತಿಳಿಸಿದ್ದಾರೆ.

“ಶುಭೋ ನಬೊ ಬಾರ್ಶೋ! ಪೊಯಿಲಾ ಬೈಶಾಖಿಗೆ ಶುಭಾಶಯಗಳು. ಪ್ರತಿಯೊಬ್ಬರಿಗೂ ಆರೋಗ್ಯ ಮತ್ತು ಸಮೃದ್ಧಿ ತರುವ ವರ್ಷ ಇದಾಗಲಿ.

ಎಲ್ಲರಿಗೂ ವಿಶು ಶುಭಾಶಯಗಳು! ಹೊಸ ವರ್ಷವು ಹೊಸ ಭರವಸೆ ಮತ್ತು ಹೊಸ ಶಕ್ತಿಯನ್ನು ತರಲಿ. ಮುಂಬರುವ ವರ್ಷ ಪ್ರತಿಯೊಬ್ಬರ ಜೀವನದಲ್ಲೂ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮವನ್ನು ತರಲಿ.

ಎಲ್ಲರಿಗೂ ಪುತಂಡು ಶುಭಾಶಯಗಳು. ಸಂತೋಷ ಮತ್ತು ಆರೋಗ್ಯ ತುಂಬಿದ ವರ್ಷ ಇದಾಗಲಿ ಎಂದು ಪ್ರಾರ್ಥಿಸುತ್ತೇನೆ.

ಬೋಹಾಗ್ ಬಿಹು ಶುಭ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯಗಳು” ಎಂದು ಪ್ರಧಾನಿಯವರು ಸರಣಿ ಟ್ವೀಟ್ ಗಳಲ್ಲಿ ಹೇಳಿದ್ದಾರೆ.

Narendra Modi@narendramodi

Greetings to people across India on the various festivals being marked. May these festivals deepen the spirit of brotherhood in India. May they also bring joy and good health. May we get more strength to collectively fight the menace of COVID-19 in the times to come.

40.4K

7:09 AM - Apr 14, 2020

Twitter Ads info and privacy

5,862 people are talking about this

 

Narendra Modi@narendramodi

শুভ নববর্ষ ! পয়লা বৈশাখের শুভেচ্ছা গ্রহণ করুন। নতুন বছর আপনাদের সকলের জীবনে সুখ, সমৃদ্ধির বার্তা নিয়ে আসুক। সকলে সুস্থ থাকুন, ভালো থাকুন।

Shubho Nabo Barsho! Greetings on Poila Boishakh. Have a wonderful year ahead, where everyone is healthy and prosperous.

18.7K

7:11 AM - Apr 14, 2020

Twitter Ads info and privacy

4,057 people are talking about this

 

Narendra Modi@narendramodi

എല്ലാവർക്കും ആഹ്ളാദപൂർണമായ വിഷു ആശംസകൾ! പുതുവർഷം പുതിയ പ്രതീക്ഷയും ഊർജവും പ്രദാനംചെയ്യുന്നു. എല്ലാവർക്കും ക്ഷേമവും സൗഖ്യവും ഉണ്ടാവട്ടെ.

Happy Vishu to everyone! A new year brings new hope and new energy. May the coming year bring good health and well-being in everyone’s lives.

19.1K

7:12 AM - Apr 14, 2020

Twitter Ads info and privacy

3,787 people are talking about this

 

Narendra Modi@narendramodi

அனைவருக்கும், குறிப்பாக என் தமிழ்ச் சகோதரர் சகோதரிகளுக்கும் புத்தாண்டு நல்வாழ்த்துகள். இன்பம் நிறைந்த ஆண்டாக இது அமைந்திடப் பிரார்த்திக்கிறேன்.எதிர்வரும் ஆண்டில் உங்கள் விழைவுகள் யாவும் நிறைவேறிடட்டும்.

Puthandu wishes to all. Praying for a year full of joy and wonderful health.

60.6K

7:13 AM - Apr 14, 2020

Twitter Ads info and privacy

12.9K people are talking about this

 

Narendra Modi@narendramodi

ৰঙালী বিহু আৰু অসমীয়া নৱবৰ্ষৰ এই শুভক্ষণত আপোনালোক আটাইকে মোৰ
আন্তৰিক ওলগ তথা শুভেচ্ছা জ্ঞাপন কৰিছোঁ। অসমৰ জনজীৱনৰ বাপতিসাহোন এই উৎসৱে সমাজত ঐক্য আৰু সম্প্ৰীতিৰ বান্ধোন অধিক দৃঢ় কৰি তোলক তাৰেই কামনা কৰিছোঁ।

Best wishes on the auspicious occasion of Bohag Bihu.

20.2K

7:15 AM - Apr 14, 2020

Twitter Ads info and privacy

3,976 people are talking about this

 

***



(Release ID: 1614262) Visitor Counter : 100