ಪ್ರಧಾನ ಮಂತ್ರಿಯವರ ಕಛೇರಿ
ಚೆನ್ನೈ ಬಂದರಿನ 'ಫ್ಲೋಟ್-ಆನ್ - ಫ್ಲೋಟ್-ಆಫ್' ಕಾರ್ಯಾಚರಣೆಯನ್ನು ಶ್ಲಾಘಿಸಿದ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
28 MAR 2023 7:58PM by PIB Bengaluru
ಚೆನ್ನೈ ಬಂದರಿನ 'ಫ್ಲೋಟ್-ಆನ್ - ಫ್ಲೋಟ್-ಆಫ್' (float-on - float-off) ಕಾರ್ಯಾಚರಣೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ಇದು ಒಂದು ದಾಖಲೆಯಾಗಿದ್ದು, ಒಂದು ಹಡಗನ್ನು ಮತ್ತೊಂದು ದೇಶಕ್ಕೆ ಹೇಗೆ ಸಾಗಿಸಲಾಗಿದೆ ಎಂಬುದನ್ನು ಆಚರಿಸುವ ಸಾಧನೆಯಾಗಿ ಇದನ್ನು ನೋಡಲಾಗುತ್ತಿದೆ.
ಕೇಂದ್ರ ರಾಜ್ಯ ಸಚಿವರಾದ ಶ್ರೀ ಶಾಂತನು ಠಾಕೂರ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ:
"ನಮ್ಮ ಬಂದರುಗಳು ಮತ್ತು ಹಡಗು ವಲಯಕ್ಕೆ ದೊಡ್ಡ ಸುದ್ದಿ."
*****
(ಪ್ರಕಟಣೆ ಐ.ಡಿ.: 2206059)
ವಿಸಿಟರ್ ಕೌಂಟರ್ : 28
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam