ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜಮ್ಮು ಮತ್ತು ಕಾಶ್ಮೀರವು ಸುಂದರವಾಗಿದೆ ಮತ್ತು ಬೇಸಿಗೆ ಕಾಲದಲ್ಲಿ ಮತ್ತಷ್ಟು ಸುಂದರವಾಗಿರುತ್ತದೆ: ಪ್ರಧಾನಮಂತ್ರಿ

प्रविष्टि तिथि: 03 APR 2023 9:57AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು "ಜಮ್ಮು ಮತ್ತು ಕಾಶ್ಮೀರವು ಸುಂದರವಾಗಿದೆ ಮತ್ತು ಬೇಸಿಗೆ ಕಾಲದಲ್ಲಿ ಮತ್ತಷ್ಟು ಸುಂದರವಾಗಿರುತ್ತದೆ" ಎಂದು ಹೇಳಿದ್ದಾರೆ.

ಶ್ರೀನಗರದ ದಾಲ್ ಸರೋವರದ ಪಕ್ಕದಲ್ಲಿರುವ ಜಬರ್‌ವಾನ್ ಶ್ರೇಣಿಯ ತಪ್ಪಲಿನಲ್ಲಿ ನೆಲೆಗೊಂಡಿರುವ ಟುಲಿಪ್ ಗಾರ್ಡನ್ ಅರಳುತ್ತಿರುವ ಬಗ್ಗೆ ಶ್ರೀನಗರ ಜಿಲ್ಲಾಡಳಿತದ ಟ್ವೀಟ್ ಪೋಸ್ಟ್‌ಗೆ ಪ್ರಧಾನಮಂತ್ರಿ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ.

"ಜಮ್ಮು ಮತ್ತು ಕಾಶ್ಮೀರ ಸುಂದರವಾಗಿದೆ, ಮತ್ತು ಬೇಸಿಗೆ ಕಾಲದಲ್ಲಿ ಮತ್ತಷ್ಟು ಸುಂದರವಾಗಿರುತ್ತದೆ."

 

*****

 


(रिलीज़ आईडी: 2188240) आगंतुक पटल : 14
इस विज्ञप्ति को इन भाषाओं में पढ़ें: Bengali , English , Urdu , हिन्दी , Marathi , Manipuri , Assamese , Punjabi , Gujarati , Odia , Tamil , Telugu , Malayalam