ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಶ್ರೀ ವಾಲ್ಟರ್ ರಸೆಲ್ ಮೀಡ್ ನೇತೃತ್ವದ ಅಮೆರಿಕದ ನಿಯೋಗದೊಂದಿಗೆ ಪ್ರಧಾನಮಂತ್ರಿ ಸಂವಾದ

प्रविष्टि तिथि: 07 OCT 2025 8:20PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀ ವಾಲ್ಟರ್ ರಸೆಲ್ ಮೀಡ್ ನೇತೃತ್ವದ ಅಮೆರಿಕದ ಚಿಂತಕರು ಮತ್ತು ವ್ಯಾಪಾರ ನಾಯಕರ ನಿಯೋಗದೊಂದಿಗೆ ಸಂವಾದ ನಡೆಸಿದರು.

ಭಾರತ-ಅಮೆರಿಕ ಸಂಬಂಧಗಳನ್ನು ಬಲಪಡಿಸುವಲ್ಲಿ ಹಾಗೂ ಜಾಗತಿಕ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗಾಗಿ ಎರಡೂ ರಾಷ್ಟ್ರಗಳ ನಡುವಿನ ಪಾಲುದಾರಿಕೆಯನ್ನು ಮುನ್ನಡೆಸುವಲ್ಲಿ ಅವರ ಕೊಡುಗೆಗಳನ್ನು ಪ್ರಧಾನಮಂತ್ರಿ ಶ್ಲಾಘಿಸಿದರು.

ಪ್ರಧಾನಮಂತ್ರಿಯವರು ಎಕ್ಸ್‌ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

“ಶ್ರೀ ವಾಲ್ಟರ್ ರಸೆಲ್ ಮೀಡ್ ನೇತೃತ್ವದ ಅಮೆರಿಕದ ಚಿಂತಕರು ಮತ್ತು ವ್ಯಾಪಾರ ನಾಯಕರ ನಿಯೋಗದೊಂದಿಗೆ ಸಂವಹನ ನಡೆಸಿ ಸಂತೋಷವಾಗಿದೆ. ಭಾರತ-ಅಮೆರಿಕ ಸಂಬಂಧಗಳನ್ನು ಬಲಪಡಿಸುವಲ್ಲಿ ಹಾಗೂ ಜಾಗತಿಕ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗಾಗಿ ನಮ್ಮ ಪಾಲುದಾರಿಕೆಯನ್ನು ಮುನ್ನಡೆಸುವಲ್ಲಿ ಅವರ ಕೊಡುಗೆಗಳು ಶ್ಲಾಘನೀಯ.

@wrmead”

 

 

*****


(रिलीज़ आईडी: 2176156) आगंतुक पटल : 19
इस विज्ञप्ति को इन भाषाओं में पढ़ें: Odia , English , Urdu , Marathi , हिन्दी , Manipuri , Bengali , Assamese , Punjabi , Gujarati , Tamil , Telugu , Malayalam