ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸರ್ಕಾರದ ಸ್ಥಿರ ಪ್ರಯತ್ನಗಳು ಸ್ವಚ್ಛ ಬೀದಿಗಳು, ಉತ್ತಮ ವಸತಿ, ವೇಗದ ಮೆಟ್ರೋ ರೈಲುಗಳು ಮತ್ತು ಹಸಿರು ನಗರಗಳಿಗೆ ಹೇಗೆ ದಾರಿ ಮಾಡಿಕೊಡುತ್ತಿವೆ ಎಂಬುದನ್ನು ವಿವರಿಸುವ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ

Posted On: 15 SEP 2025 1:50PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸರ್ಕಾರದ ಸ್ಥಿರ ಪ್ರಯತ್ನಗಳು ಸ್ವಚ್ಛ ಬೀದಿಗಳು, ಉತ್ತಮ ವಸತಿ, ವೇಗದ ಮೆಟ್ರೋರೈಲುಗಳು ಮತ್ತು ಹಸಿರು ನಗರಗಳಿಗೆ ಹೇಗೆ ದಾರಿ ಮಾಡಿಕೊಡುತ್ತಿವೆ ಎಂಬುದನ್ನು ವಿವರಿಸುವ ಲೇಖನವನ್ನು ಹಂಚಿಕೊಂಡಿದ್ದಾರೆ.

ಕೇಂದ್ರ ಸಚಿವರಾದ ಶ್ರೀ ಹರ್ದೀಪ್ ಸಿಂಗ್ ಪುರಿ ಅವರು ಎಕ್ಸ್ ತಾಣದಲ್ಲಿ ಬರೆದ ಸಂದೇಶಕ್ಕೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಅವರು ಈ ರೀತಿ ತಿಳಿಸಿದ್ದಾರೆ:

"ಭಾರತೀಯ ನಗರಗಳು ಬೆಳವಣಿಗೆಯ ಎಂಜಿನ್‌ ಗಳಾಗಿ ಬದಲಾಗುತ್ತಿವೆ!

ಸರ್ಕಾರದ ಸ್ಥಿರ ಪ್ರಯತ್ನಗಳು ಸ್ವಚ್ಛ ಬೀದಿಗಳು, ಉತ್ತಮ ವಸತಿ, ವೇಗದ ಮೆಟ್ರೋ ರೈಲುಗಳು ಮತ್ತು ಹಸಿರು ನಗರಗಳಿಗೆ ಹೇಗೆ ದಾರಿ ಮಾಡಿಕೊಡುತ್ತಿವೆ ಎಂಬುದನ್ನು ಕೇಂದ್ರ ಸಚಿವ ಶ್ರೀ @HardeepSPuri ಲೇಖನದಲ್ಲಿ ವಿವರಿಸಿದ್ದಾರೆ.

ನವ ನಗರಗಳ ಭಾರತ ಹೇಗೆ ರೂಪುಗೊಳ್ಳುತ್ತಿದೆ ಎಂಬುದನ್ನು ತಿಳಿಯಲು ಓದಿ!

https://www.hindustantimes.com/opinion/theres-a-new-urban-india-in-the-making-101757865213171.html

ನಮೋ ಅಪ್ಲಿಕೇಶನ್ ಮೂಲಕ ಓದಬಹುದು”

 

 

*****


(Release ID: 2167033) Visitor Counter : 2