ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅಸಮರ್ಥತೆಯಿಂದ ಪ್ರಭಾವಿ ವಲಯವಾಗುವ ವರೆಗಿನ ಭಾರತದ ಕಲ್ಲಿದ್ದಲು ವಲಯದ ಪ್ರಯಾಣದ ಕುರಿತ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ

प्रविष्टि तिथि: 26 MAY 2025 2:55PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೇಂದ್ರ ಸಚಿವ ಶ್ರೀ ಜಿ ಕಿಶನ್ ರೆಡ್ಡಿಯವರ ಲೇಖನವನ್ನು ಹಂಚಿಕೊಂಡಿದ್ದಾರೆ, ಇದು ಅದಕ್ಷತೆಯಿಂದ ಪ್ರಭಾವಿ ಕ್ಷೇತ್ರದ ಕಡೆಗೆ ಕಲ್ಲಿದ್ದಲು ಕ್ಷೇತ್ರದ ನಡೆದು ಬಂದ ಪಯಣವನ್ನು ವಿವರಿಸುತ್ತದೆ.

ಕೇಂದ್ರ ಸಚಿವರಾದ ಶ್ರೀ ಜಿ ಕಿಶನ್ ರೆಡ್ಡಿ ಅವರ ಎಕ್ಸ್ ತಾಣದ ಸಂದೇಶಕ್ಕೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರ ಕಾರ್ಯಾಲಯವು,  ಕಚೇರಿ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದೆ:

"ಅಸಮರ್ಥತೆಯಿಂದ ಪ್ರಭಾವಿ ವಲಯದ ವರೆಗಿನ ಕಲ್ಲಿದ್ದಲು ಕ್ಷೇತ್ರದ ಪ್ರಯಾಣವನ್ನು ಕೇಂದ್ರ ಸಚಿವರಾದ ಶ್ರೀ @kishanreddybjp ಅವರು ವಿವರಿಸಿದ್ದಾರೆ. ಸರ್ಕಾರದ ದಶಕದ ಪರಿವರ್ತನಾ ಆಡಳಿತದ ಅಡಿಯಲ್ಲಿ ಭಾರತದ ಅಭೂತಪೂರ್ವ ಏರಿಕೆಯ ಕುರಿತು ಒಂದು ಒಳನೋಟವುಳ್ಳ ಲೇಖನವಿದಾಗಿದೆ!"

 

 

*****

 


(रिलीज़ आईडी: 2158687) आगंतुक पटल : 11
इस विज्ञप्ति को इन भाषाओं में पढ़ें: English , Urdu , हिन्दी , Nepali , Marathi , Bengali , Bengali-TR , Assamese , Manipuri , Punjabi , Gujarati , Odia , Tamil , Telugu , Malayalam