ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮುದ್ರಾ ಯೋಜನೆಯ ನಿರ್ಣಾಯಕ ಪರಿಣಾಮಗಳ ಬಗ್ಗೆ ಎಕನಾಮಿಕ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಮಂತ್ರಿಗಳಿಂದ ಮಾಹಿತಿ ಹಂಚಿಕೆ

Posted On: 08 APR 2025 11:29AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಎಕನಾಮಿಕ್ ಟೈಮ್ಸ್ (ಇಟಿ) ಗೆ ನೀಡಿದ ಸಂದರ್ಶನದಲ್ಲಿ ಮುದ್ರಾ ಯೋಜನೆಯ ಮಹತ್ವದ ಪರಿಣಾಮಗಳ ಬಗ್ಗೆ ವಿವರಿಸಿದ್ದಾರೆ. ಇಟಿ ಗೆ ನೀಡಿದ ಸಂದರ್ಶನದಲ್ಲಿ ಶ್ರೀ ಮೋದಿ ಅವರು, ಪ್ರಧಾನಮಂತ್ರಿ ಮುದ್ರಾ ಯೋಜನೆಯ (PMMY) ಪ್ರವರ್ತಕ ಪರಿಣಾಮಗಳ ಬಗ್ಗೆ ವಿಸ್ತೃತವಾಗಿ ಮಾತನಾಡಿದ್ದಾರೆ.

ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ:

"ಮುದ್ರಾ ಯೋಜನೆಯ ಜೀವನ ಪರಿವರ್ತನ ಸಾಮರ್ಥ್ಯ ಹಾಗೂ ಅದು ನಮ್ಮ ಘನತೆ ಮತ್ತು ಸಬಲೀಕರಣದ ಅನ್ವೇಷಣೆಯಲ್ಲಿ ಪ್ರಮುಖ ಯೋಜನೆಯಾಗಿ ಏಕೆ ಉಳಿದಿದೆ ಎಂಬ ಬಗ್ಗೆ ನಾನು ಎಕನಾಮಿಕ್ ಟೈಮ್ಸ್ ಗೆ ನೀಡಿದ ಸಂದರ್ಶನವನ್ನು ಹಂಚಿಕೊಳ್ಳುತ್ತಿದ್ದೇನೆ. #10YearsOfMUDRA."

 

 

*****


(Release ID: 2119985) Visitor Counter : 25