ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಾತಾ ಜಗದಾಂಬೆಯ ಅನುಗ್ರಹ ಭಕ್ತರ ಜೀವನದಲ್ಲಿ ಸಂತೋಷದ ಹೊಸ ಉದಯ ತರಲಿದೆ - ಪ್ರಧಾನಮಂತ್ರಿ ಪ್ರತಿಪಾದನೆ

प्रविष्टि तिथि: 04 APR 2025 8:28AM by PIB Bengaluru

ಮಾತಾ ಜಗದಾಂಬೆಯ ಅನುಗ್ರಹವು ಭಕ್ತರ ಜೀವನದಲ್ಲಿ ಸಂತೋಷದ ಹೊಸ ಹೊನಲು ತರಲಿದೆ ಎಂಬ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಿಳಿಸಿದ್ದಾರೆ. . ಶ್ರೀಮತಿ ಲತಾ ಮಂಗೇಶ್ಕರ್ ಅವರ ಪ್ರಾರ್ಥನೆಯನ್ನು ಸಹ ಅವರು ಹಂಚಿಕೊಂಡಿದ್ದಾರೆ.

ಅವರು ಎಕ್ಸ್ ಪೋಸ್ಟ್‌ ನಲ್ಲಿ  ಹೀಗೆ ಬರೆದಿದ್ದಾರೆ:

"ಜಗದಂಬಾ ಮಾತೆಯ ಅನುಗ್ರಹವು ಅವರ ಭಕ್ತರ ಜೀವನದಲ್ಲಿ ಹೊಸ ಸಂತೋಷದ ಉದಯವನ್ನು ತರಲಿದೆ. ನವರಾತ್ರಿಯ ಸಂದರ್ಭದಲ್ಲಿ ಮಾತಾ ದೇವಿಯ ಕುರಿತಂತೆ  ಲತಾ ದೀದಿ ಅವರ ಈ ಪ್ರಾರ್ಥನೆಯು ಪ್ರತಿಯೊಬ್ಬರಲ್ಲೂ ಹೊಸ ಚೈತನ್ಯವನ್ನು ತುಂಬಲಿದೆ..."

 

 

*****


(रिलीज़ आईडी: 2118695) आगंतुक पटल : 59
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Assamese , Bengali , Punjabi , Gujarati , Odia , Tamil , Telugu , Malayalam