ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಸ್ವಚ್ಛ ಭಾರತ ಅಭಿಯಾನವು 140 ಕೋಟಿ ಭಾರತೀಯರಿಂದ ನಡೆಸಲ್ಪಡುವ ಅಸಾಧಾರಣ ಆಂದೋಲನವಾಗಿದೆ: ಪ್ರಧಾನಮಂತ್ರಿ

Posted On: 02 OCT 2024 5:48PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಸ್ವಚ್ಛ ಭಾರತ ಅಭಿಯಾನವು 10 ವರ್ಷಗಳನ್ನು ಪೂರ್ಣಗೊಳಿಸಿದ ಈ ಸಂದರ್ಭದಲ್ಲಿ  ಸ್ವಚ್ಛ ಭಾರತ ಅಭಿಯಾನವನ್ನು ಶ್ಲಾಘಿಸಿದ್ದಾರೆ. ಈ ಅಭಿಯಾನವು 140 ಕೋಟಿ ಭಾರತೀಯರಿಂದ ನಡೆಸಲ್ಪಡುವ ಅಸಾಧಾರಣ ಆಂದೋಲನವಾಗಿದೆ ಎಂದು ಹೇಳಿದ್ದಾರೆ. 

MyGovIndiaದಿಂದ ಒಂದು ಥ್ರೆಡ್ ಅನ್ನು Xನಲ್ಲಿ ಮರು ಪೋಸ್ಟ್ ಮಾಡಿದ ಪ್ರಧಾನಮಂತ್ರಿಯವರು ಹೀಗೆ ಬರೆದಿದ್ದಾರೆ:

"140 ಕೋಟಿ ಭಾರತೀಯರಿಂದ ನಡೆಸಲ್ಪಡುವ ಅಸಾಧಾರಣ ಆಂದೋಲನ! #10YearsOfSwachhBharat"

 

 

*****



(Release ID: 2061421) Visitor Counter : 5