ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಅಂತಾರಾಷ್ಟ್ರೀಯ ಯೋಗ ದಿವಸ್ ಮಾಧ್ಯಮ ಸಮ್ಮಾನ್-2024 ಗಾಗಿ ಕೊನೆಯ ದಿನಾಂಕವನ್ನು ಜುಲೈ 15ರವರೆಗೆ ವಿಸ್ತರಿಸಿದ ಸಚಿವಾಲಯ

Posted On: 10 JUL 2024 10:52AM by PIB Bengaluru

2024ರ ಅಂತಾರಾಷ್ಟ್ರೀಯ ಯೋಗ ದಿನದ ಪ್ರಸಾರ ಕುರಿತು ಮಾಧ್ಯಮದ ಸಕಾರಾತ್ಮಕ ಪಾತ್ರ ಮತ್ತು ಜವಾಬ್ದಾರಿಯನ್ನು ಗುರುತಿಸಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 3 ನೇ ಆವೃತ್ತಿಯ ಅಂತಾರಾಷ್ಟ್ರೀಯ ಯೋಗ ದಿವಸ್ ಮಾಧ್ಯಮ ಸಮ್ಮಾನ್ (AYDMS) 2024 ಗೆ ನಮೂದುಗಳನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು ಇದೇ ಜುಲೈ 15 ರವರೆಗೆ ವಿಸ್ತರಿಸಿದೆ. 

3ನೇ ಆವೃತ್ತಿಯ ಅಂತಾರಾಷ್ಟ್ರೀಯ ಯೋಗ ದಿವಸ್ ಮೀಡಿಯಾ ಸಮ್ಮಾನ್ (AYDMS) – 2024 ಗಾಗಿ ಮಾಧ್ಯಮ ಸಂಸ್ಥೆಗಳು ತಮ್ಮ ನಮೂದುಗಳು ಮತ್ತು ವಿಷಯ, ವಿವರಗಳನ್ನು http://aydms2024.mib[at]gmail[dot]com ಗೆ ಜುಲೈ 15, 2024 ರೊಳಗೆ ಕಳುಹಿಸಬಹುದಾಗಿದೆ. 

ವಿವರವಾದ ಮಾರ್ಗಸೂಚಿಗಳನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ವೆಬ್‌ಸೈಟ್‌ನಲ್ಲಿ (http://(https://mib.gov.in/) ಮತ್ತು ಕೇಂದ್ರ ವಾರ್ತಾ ಶಾಖೆ (https://pib.gov.in) ನಲ್ಲಿ ಪಡೆಯಬಹುದಾಗಿದೆ.

 

*****
 



(Release ID: 2032089) Visitor Counter : 59