ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಾಸ್ಕೊದಲ್ಲಿ 'ಅಜ್ಞಾತ ಸೈನಿಕರ ಸಮಾಧಿ'ಗೆ ಗೌರವ ನಮನ ಸಲ್ಲಿಸಿದ ಪ್ರಧಾನ ಮಂತ್ರಿ 

प्रविष्टि तिथि: 09 JUL 2024 2:39PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ರಷ್ಯಾದ ಮಾಸ್ಕೋದಲ್ಲಿ 'ಅಜ್ಞಾತ ಸೈನಿಕರ ಸಮಾಧಿ'ಗೆ ಭೇಟಿ ನೀಡಿ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.

'ಅಜ್ಞಾತ ಸೈನಿಕರ ಸಮಾಧಿ' ಒಂದು ಯುದ್ಧ ಸ್ಮಾರಕವಾಗಿದ್ದು, ಮಾಸ್ಕೋದ ಕ್ರೆಮ್ಲಿನ್ ವಾಲ್ ಎಂಬಲ್ಲಿ ಇದೆ. ಎರಡನೇ ವಿಶ್ವಯುದ್ಧ ಸಂದರ್ಭದಲ್ಲಿ ಹುತಾತ್ಮರಾದ ಸೋವಿಯತ್ ಸೈನಿಕರಿಗೆ ಮೀಸಲಿಟ್ಟ ಸ್ಥಳವಾಗಿದೆ.

 

*****


(रिलीज़ आईडी: 2031913) आगंतुक पटल : 92
इस विज्ञप्ति को इन भाषाओं में पढ़ें: English , Urdu , Marathi , हिन्दी , Hindi_MP , Manipuri , Bengali , Assamese , Punjabi , Gujarati , Odia , Tamil , Telugu , Malayalam